ಮೇ 29ರಂದು ಅಂದರೆ ಮೊನ್ನೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಗುಟ್ಟಾಗಿ ಮದುವೆಯಾಗಿದ್ದರು. ಇವರ ರಹಸ್ಯ ಮದುವೆಯ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇಂಗ್ಲೆಂಡ್ ಪ್ರಧಾನಿಯನ್ನು ವರಿಸಿದ ಹುಡುಗಿ ಯಾರು ಎಂದು ನೆಟ್ಟಿಗರು ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದರು. ಹಾಗಾದ್ರೆ ಬೋರಿಸ್ ಜಾನ್ಸನ್ ಅವರ ಪತ್ನಿ ಯಾರು? ಅವರ ಹಿನ್ನೆಲೆ ಏನು? ಅಂತೀರಾ..! ಮುಂದೆ ಓದಿ.