ನಮ್ಮ ಮಗಳು ಇದೇ ವ್ಯಾಸಂಗ ಮಾಡುತ್ತಿದ್ದು, ಗಾಬರಿ ಆಯ್ತು. ಕೂಡಲೇ ಶಾಲೆ ಬಳಿ ಬಂದೆವು. ಮಕ್ಕಳನ್ನು ಶಾಲಾ ಆವರಣದಲ್ಲಿ ಅಸೆಂಬಲ್ ಮಾಡಲಾಗಿತ್ತು. ಪೊಲೀಸರು ಸಹ ಇಲ್ಲಿಯವರೆಗೆ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ ಎಂದಿದ್ದಾರೆ. ಆದರೂ ಪೋಷಕರು ಆತಂಕದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಎಂದಿದ್ದಾರೆ. ( ಸಾಂದರ್ಭಿಕ ಚಿತ್ರ)