ದೇಶದಲ್ಲಿ ಶಿಯಾ ಹಜಾರ ಮತ್ತು ಸುನ್ನಿ ಗುಂಪುಗಳ ನಡುವೆ ಆಗ್ಗಿಂದಾಗೆ ಜನಾಂಗೀಯ ಹೋರಾಟಗಳು ನಡೆಯುತ್ತಿರುತ್ತವೆ. ಶಿಯಾ ಜನರನ್ನು ಗುರಿಯಾಗಿಸಿ ಈ ಸ್ಪೋಟ ನಡೆಸಲಾಗಿದ್ದು ಘಟನೆಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಕಾಬೂಲ್ನ ಕಮಾಂಡರ್ನ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ.