Bollywood Star: ಮದ್ಯ, ಡ್ರಗ್ಸ್​​ ವ್ಯಸನಕ್ಕೆ ಒಳಗಾಗಿ ಅದರಿಂದ ಹೊರಬಂದ ಬಾಲಿವುಡ್​ ಸ್ಟಾರ್​ಗಳಿವರು

ಬಾಲಿವುಡ್​ನ ಸ್ಟಾರ್​ಗಳ (Bollywood Stars) ಐಷಾರಾಮಿ ಜೀವನದ ಹೊರತು ಕೆಲವೊಮ್ಮೆ ಅಪರಾಧ ಪ್ರಕರಣಗಳನ್ನು ಸದ್ದು ಮಾಡುತ್ತವೆ. ಸ್ಟಾರ್​ ನಟರಾದರೂ ಕೆಲವೊಂದು ಚಟದ ವ್ಯಸನಕ್ಕೆ (Addiction) ಒಳಗಾಗಿ ಅಭಿಮಾನಗಳ ಮುಂದೆ ಮುಜಗರಕ್ಕೆ ಒಳಗಾಗುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ನಲ್ಲಿ ಡ್ರಗ್ಸ್​ ಪ್ರಕರಣ ಹೆಚ್ಚು ಕೇಳಿ ಬರುತ್ತಿದೆ. ಇಂತಹ ಡ್ರಗ್ಸ್​ (Drugs) ಅಥವಾ ಅಲ್ಕೋಹಾಲ್ (Alcohol)​ ಚಟಕ್ಕೆ ಒಳಗಾದ ನಟ-ನಟಿಯರು ಅದರಿಂದ ಹೊರ ಬರಲು ಪುನರ್ವಸತಿ ಕೇಂದ್ರದ ಮೊರೆ ಹೋಗುತ್ತಾರೆ. ಈ ರೀತಿ rehab centreಗೆ ಹೋಗಿ ದುಶ್ಚಟಗಳಿಂದ ದೂರ ಸರಿದ ನಟ-ನಟಿಯರಲ್ಲಿ ಇವರು ಪ್ರಮುಖರು

First published: