Bihar Accident: ಬಿಹಾರದಲ್ಲಿ ಭೀಕರ ಅಪಘಾತ ; ದಿ. ನಟ ಸುಶಾಂತ್​ ಸಿಂಗ್​ ಐವರು ಸಂಬಂಧಿಕರು ಸಾವು

ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಕುಟುಂಬದ ಸದಸ್ಯರು ಭಾರೀ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬಿಹಾರದ (Bihar) ಜಮುಯಿ ಜಿಲ್ಲೆಯ ಖೈರಾದಲ್ಲಿ ಸಂಭವಿಸಿದೆ. ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಭಂದ್ರಾ ಗ್ರಾಮದ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಲಿಯಾದ ಆರು ಮಂದಿಯಲ್ಲಿ ನಾಲ್ವರು ಸುಶಾಂತ್ ಸಿಂಗ್ ರಜಪೂತ್ (Sushant Singh Rajput Relatives) ಅವರ ಸಂಬಂಧಿಕರು ಎಂದು ತಿಳಿದು ಬಂದಿದೆ.

First published: