Special Gift: ನವವಧುವಿಗೆ ವಿಶೇಷ ಗಿಫ್ಟ್ ಕೊಟ್ಟ ಬಿಜೆಪಿ ಸಂಸದ! ಮದುಮಗಳು ಖುಷ್

BJP MP Satish Gautam: ಅಲಿಗಢದ ಭಾರತೀಯ ಜನತಾ ಪಕ್ಷದ ಸಂಸದ ಸತೀಶ್ ಗೌತಮ್ ಅವರು ನವ ವಧುವಿನ ಮನೆಯ ಮುಂದೆ 120 ಮೀಟರ್ ಸುಸಜ್ಜಿತ ರಸ್ತೆಯನ್ನು ನೀಡಿದ್ದಾರೆ. ಈ ಹಿಂದೆ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ವಧುವಿನ ಬಳಿಗೆ ಬಂದಿದ್ದೆ. ಈಗ 35 ದಿನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದೆ ಎಂದು ಸಂಸದರು ತಿಳಿಸಿದರು. ಆಸಕ್ತಿದಾಯಕ ಘಟನೆ ಸುದ್ದಿಯಾಗಿದೆ.

First published: