MP Anil Firojiya: ತೂಕ ಇಳಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ 1 ಸಾವಿರ ಕೋಟಿ, ಗಡ್ಕರಿ ಮಾತಿಗೆ 15 ಕೆಜಿ ತೂಕ ಇಳಿಸಿದ ಸಂಸದ

ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಬರೋಬ್ಬರಿ 15 ಕೆಜಿ ತೂಕ ಇಳಿಸಿದ್ದಾರೆ. ಈ ಮೂಲಕ ಇದೀಗ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಬರೋಬ್ಬರಿ 15,000 ಕೊಟಿ ಹಣ ಕೇಳಲು ನಾನು ಅರ್ಹನಾಗಿದ್ದೇನೆ ಎಂದು ಹೇಳಿದ್ದಾರೆ.

First published: