West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ರಾಮನವಮಿ ಹಿನ್ನೆಲೆ ಬಿಜೆಪಿ ನಡೆಸುತ್ತಿದ್ದ ಮೆರವಣಿಗೆಯ ಯಾತ್ರೆಯ ವೇಳೆ ಹಿಂಸಾಚಾರದಲ್ಲಿ ನಡೆದು ಬಿಜೆಪಿ ಶಾಸಕರೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.

First published:

  • 17

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ಈ ಹಿಂಸಾಚಾರ ನಡೆಯುವ ಮುನ್ನ ಪಶ್ಚಿಮ ಬಂಗಾಳದ ಹೌರಾದಲ್ಲಿ ವಾರದ ಹಿಂದೆಯೇ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿದ್ದವು.

    MORE
    GALLERIES

  • 27

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ಭಾನುವಾರ ನಡೆದ 'ರಾಮ ನವಮಿ ಮೆರವಣಿಗೆ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಭಾಗವಹಿಸಿದ್ದರು. ಇತ್ತ ಗಾಯಗೊಂಡಿರುವ ಶಾಸಕ ಬಿಮನ್ ಘೋಷ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    MORE
    GALLERIES

  • 37

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ಪ್ರಕರಣದ ಗಂಭೀರತೆ ಅರಿತಿರುವ ಪೊಲೀಸರು, ಮುಂದಿನ 24 ಗಂಟೆಗಳ ಕಾಲ ಸ್ಥಳೀಯ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಬೃಹತ್ ಸಭೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 47

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ಮೆರವಣಿಗೆಯ ವಿಡಿಯೋ ದೃಶ್ಯಗಳಲ್ಲಿ ಜನರು ಕಲ್ಲು ತೂರಾಟ ಮಾಡುತ್ತಿರೋದು, ಅದರ ಮಧ್ಯೆಯೂ ಕೆಲ ಜನರು ಸುರಕ್ಷತೆಗಾಗಿ ಓಡುತ್ತಿರುವುದನ್ನು ಕಾಣಬಹುದಾಗಿದೆ.

    MORE
    GALLERIES

  • 57

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ರಾಮನವಮಿ ಹಿನ್ನೆಲೆ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಡಿಜೆ ಸಂಗೀತವನ್ನು ಜೋರಾಗಿ ಹಾಕಲಾಗಿತ್ತು. ಆದ್ರೆ ಮೆರವಣಿಗೆ ಮಸೀದಿ ಮುಂದೆ ಸಾಗಿದಾಗ ಕೆಲವರು ಕತ್ತಿಗಳನ್ನು ಹಿಡಿದುಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    MORE
    GALLERIES

  • 67

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ಮೆರವಣಿಗೆ ಯಾತ್ರೆಯು ತಡವಾಗಿ ಮತ್ತು ಅನುಮತಿಸಲಾದ ಸಮಯಕ್ಕಿಂತ ಹೆಚ್ಚು ಮುಂದುವರಿದ ಪರಿಣಾಮ, ಕೆಲವರು ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 77

    West Bengal: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ರಾಮನವಮಿ ಶೋಭಾಯಾತ್ರೆ! ಬಿಜೆಪಿ ಶಾಸಕನಿಗೆ ಗಾಯ

    ಇತ್ತ ಇಂದು ನಡೆದ ಹಿಂಸಾಚಾರದ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.

    MORE
    GALLERIES