PHOTOS: ಛತ್ತೀಸ್ಗಢದಲ್ಲಿ ನಕ್ಸಲರ ಅಟ್ಟಹಾಸ; ಬಾಂಬ್ ಸ್ಪೋಟ ಸ್ಥಳದ ಮನಕಲಕುವ ಚಿತ್ರಗಳು
- News18
- |
1/ 14
ಛತ್ತೀಸ್ಗಢದ ದಾಂತೇವಾಡದಲ್ಲಿ ಚುನಾವಣಾ ಪ್ರಚಾರ ನಿಮಿತ್ತ ತೆರಳುತ್ತಿದ್ದ ಬಿಜೆಪಿ ವಾಹನವನ್ನು ನಕ್ಸಲರು ಸ್ಫೋಟಿಸಿದ್ದಾರೆ.
2/ 14
ಸ್ಫೋಟದಲ್ಲಿ ದಾಂತೇವಾಡ ಕ್ಷೇತ್ರದ ಬಿಜೆಪಿ ಶಾಸಕ ಭೀಮಾ ಮಾಂಡವಿ, ಅವರ ಖಾಸಗಿ ಸಹಾಯಕ ಸೇರಿ ಐವರು ಪೊಲೀಸ್ ಅಧಿಕಾರಿಗಳು ಅಸುನೀಗಿದ್ದಾರೆ.
3/ 14
ಚುನಾವಣೆ ಪ್ರಚಾರ ನಿಮಿತ್ತ ತೆರಳುತ್ತಿದ್ದ ಬಿಜೆಪಿ ಕೊನೆಯ ವಾಹನವನ್ನು ಸ್ಪೋಟಿಸಿದ ನಕ್ಸಲರು.
4/ 14
ನಕ್ಸಲರು ಸುಧಾರಿತ ಐಇಡಿ ಬಾಂಬ್ನಿಂದ ವಾಹನವನ್ನು ಸ್ಟೋಟಿಸಿದ್ದಾರೆ. ಸ್ಟೋಟಗೊಂಡ ಪ್ರದೇಶದ ಚಿತ್ರ
5/ 14
ಈ ಘಟನೆ ನಡೆಯುವ ಎರಡು ದಿನಗಳ ಹಿಂದೆ ನಕ್ಸಲರು ಕರ ಪತ್ರವನ್ನು ಎಸೆದು ಹೋಗಿದ್ದಾರೆ.
6/ 14
ನಕ್ಸಲರು ಎಸೆದು ಹೋಗಿರುವ ಕರಪತ್ರ
7/ 14
ಮಾವೋವಾದಿ ನಕ್ಸಲರು ಎಸೆದು ಹೊದದಂತಹ ಕುರುಹುಗಳು
8/ 14
ಕರಪತ್ರದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಜನವಾದಿ ಸಂಘಟನೆ ವ್ಯವಸ್ಥೆ ನಿರ್ಮಾಣಕ್ಕೆ ಎಂದು ಬರೆಯಲಾಗಿತ್ತು.
9/ 14
ಕೆಂಪು ವಸ್ತ್ರದಲ್ಲಿ ತಮ್ಮ ಬೇಡಿಕೆಯನ್ನು ಬರೆದ ನಕ್ಸಲರು
10/ 14
ನಕ್ಸಲ್ ಸ್ಪೋಟದಿಂದ ನಜ್ಜು ಗುಜ್ಜಾದ ವಾಹನ
11/ 14
ನಕ್ಸಲರ ಬಾಂಬ್ ದಾಳಿ ನಡೆದ ಸ್ಥಳ
12/ 14
ಘಟನೆ ನಡೆದ ಸ್ಥಳಕ್ಕೆ ಸಿಆರ್ಪಿ ಯೋಧರು ಆಗಮಿಸಿ ರಕ್ಷಣೆ ಕಾರ್ಯಚರಣೆ ಆರಂಭಿಸಿದ್ದಾರೆ
13/ 14
ಘಟನೆ ನಡೆಯುವ ಎರಡು ದಿನಗಳ ಹಿಂದೆ ನಕ್ಸಲರು ಗೋಡೆಯ ಮೇಲೆ ಬರೆದಿರುವ ಕುರುಹುಗಳು
14/ 14
ದಾಳಿ ನಡೆಸಲು ನಕ್ಸಲರಿಂದ ಸುಧಾರಿತ ಐಇಡಿ ಬಾಂಬ್ ಬಳಕೆ
First published: