BJP-Heroes: ಉತ್ತರ ಆಯ್ತು ಈಗ ದಕ್ಷಿಣ ದಂಡಯಾತ್ರೆ; ಸೂಪರ್ ಸ್ಟಾರ್​ಗಳಿಗೆ ಕಮಲ ಕಲಿಗಳ ಗಾಳ

BJP-Heroes: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಉತ್ತರದಲ್ಲಿ ಅಶ್ವಮೇಧ ಯಾಗವನ್ನು ಪೂರ್ಣಗೊಳಿಸಿದೆ. ಆದರೆ ದಕ್ಷಿಣದಲ್ಲಿ ಕರ್ನಾಟಕದಲ್ಲಿ ಮಾತ್ರ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ತೆಲಂಗಾಣವನ್ನು ಗುರಿಯಾಗಿಟ್ಟುಕೊಂಡು ಭವಿಷ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ರಣತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆ ತೆಲಂಗಾಣ ಹಾಗೂ ಇಡೀ ದಕ್ಷಿಣದಲ್ಲಿ ತನ್ನ ನೆಲೆಯನ್ನು ಪಸರಿಸಲು ಮುಂದಾಗಿರುವ ಬಿಜೆಪಿ ಇದೀಗ ದಕ್ಷಿಣದ ಹೀರೋಗಳ ಬೆನ್ನತ್ತಿದೆ.

First published: