Bill Gates Daughter: ಈಜಿಪ್ಟಿನ ಕುದುರೆ ಸವಾರನನ್ನು ವರಿಸಲಿರುವ ವಿಶ್ವ ಶ್ರೀಮಂತ ಬಿಲ್ ಗೇಟ್ಸ್ ಮಗಳು
ವಿಶ್ವದ ಶ್ರೀಮಂತ ವ್ಯಕ್ತಿ ಬಿಲ್ಗೇಟ್ಸ್ ಮಗಳು ಜೆನಿಫರ್ ಗೇಟ್ಸ್ ತಮ್ಮ ಮದುವೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಈಜಿಪ್ಟ್ನ ಜಾಕಿ (ಕುದುರೆ ಸವಾರಿಗಾರ) ನಯೆಲ್ ನಸಾರ್ ಅವರು ವರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಅಲ್ಲದೇ ಅವರೊಟ್ಟಿಗಿನ ಚಿತ್ರವನ್ನು ಕೂಡ ಹಂಚಿಕೊಂಡು ತಮ್ಮ ಮುಂದಿನ ಜೀವನವನ್ನು ನಸಾರ್ ಜೊತೆ ಕಳೆಯುವುದಾಗಿ ತಿಳಿಸಿದ್ದಾರೆ.