Bikaner Express: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು; ಮೂವರ ಸಾವು

ಪಶ್ಚಿಮ ಬಂಗಾಳದ (Westbengal) ಜಲ್ಪೈಗುರಿ ಜಿಲ್ಲೆಯಲ್ಲಿ ಬಿಕಾನೆರ್ ಎಕ್ಸ್‌ಪ್ರೆಸ್‌ನ (Bikaner Express ) ರೈಲು ಹಳಿ ತಪ್ಪಿದ್ದು, ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ವರದಿಯಾಗಿದೆ. ರೈಲು ಸಂಖ್ಯೆ15633 ಬಿಕಾನೆರ್ ಎಕ್ಸ್‌ಪ್ರೆಸ್‌ನ ಸುಮಾರು 4 ಬೋಗಿಗಳು ಹಾನಿಗೊಳಗಾಗಿದೆ. ರಾಜಸ್ಥಾನದ ಬಿಕಾನೇರ್‌ನಿಂದ ಹೊರಟಿದ್ದ ರೈಲು ಪಾಟ್ನಾ ಮೂಲಕ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದಾಗ ಜಲ್ಪೈಗುರಿಯ ಮೈನಾಗುರಿ ಬಳಿ ಈ ಘಟನೆ ನಡೆದಿದೆ.

First published: