Bihar: ಠಾಣೆಯಲ್ಲೇ ಪ್ರೇಯಸಿಯ ವರಿಸಿದ ಸಬ್​ ಇನ್ಸ್​ಪೆಕ್ಟರ್​, ಪೊಲೀಸರೇ ಇಲ್ಲಿ ಅತಿಥಿಗಳು!

Bihar: ಪೊಲೀಸ್ ಇಲಾಖೆಯಿಂದ ಶಾಕಿಂಗ್ ಸುದ್ದಿಯೊಂದು ಬಯಲಾಗಿದೆ. ಪೊಲೀಸ್ ಠಾಣೆಯೊಳಗೆ ಟ್ರೈನಿ ಸಬ್​ ಇನ್ಸ್ ಪೆಕ್ಟರ್ ತನ್ನ ಪ್ರೇಯಸಿಯನ್ನು ಮದುವೆಯಾಗಿದ್ದಾರೆ. ಸಿವಾನ್‌ನ ಮಹಾರಾಜ್‌ಗಂಜ್ ಪೊಲೀಸ್ ಠಾಣೆ ಆವರಣದಲ್ಲಿರುವ ಬಾಬಾ ಥಾನೇಶ್ವರನಾಥ ದೇವಸ್ಥಾನದಲ್ಲಿ ವೇದಘೋಷದೊಂದಿಗೆ ಈ ವಿವಾಹ ನೆರವೇರಿದೆ. ಸಿವಾನ್‌ನ ಮಹಾರಾಜ್‌ಗಂಜ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದ್ದು, ಇಲ್ಲಿ ತರಬೇತಿ ಪಡೆಯುತ್ತಿದ್ದ ಎಸ್‌ಐ ತನ್ನ ಸ್ನೇಹಿತೆ ಜೊತೆ ಪೊಲೀಸ್ ಠಾಣೆಯೊಳಗೇ ವಿವಾಹವಾಗಿದ್ದಾರೆ.

First published: