Bihar DM: ಚಾಲಕ ಹಿಂದಿನ ಸೀಟಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಡ್ರೈವರ್ ಸೀಟಲ್ಲಿ! ಹೀಗೊಂದು ಬೀಳ್ಕೊಡುಗೆ

ಜಿಲ್ಲಾಧಿಕಾರಿಗಳ ಚಾಲಕ ಸುಶೀಲ್ ಕುಮಾರ್ ಮಂಗಳವಾರ ನಿವೃತ್ತಿಯಾಗಿದ್ದಾರೆ. ಈ ಸಂದರ್ಭದಲ್ಲಿ ಡಿಸಿ ಸುಶೀಲ್ ಸರ್ವಾನ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಭಾವುಕ ಕ್ಷಣಗಳಲ್ಲಿ ಅವರನ್ನು ಬೀಳ್ಕೊಟ್ಟರು. ಅವರ ಕಾರು ಚಾಲಕ ಸುರೇಶ್ ಕುಮಾರ್ ವರ್ಷಗಳ ಸೇವೆಯ ನಂತರ ನಿವೃತ್ತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸುಶೀಲ್ ಸರ್ವಾನ್ ತಿಳಿಸಿದ್ದಾರೆ.

First published: