ವಿದ್ಯಾರ್ಥಿಗಳು ಓದುತ್ತಿರುವಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿರುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇಂಟರ್ನೆಟ್ ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳು ಕೈಗೆಟಕುತ್ತಿರುವುದು ಈ ಪೀಳಿಗೆಗೆ ವರದಾಯಕವಾಗಿ ಪರಿಣಮಿಸಿದೆ.
2/ 7
ಬಿಹಾರದ ಮಾಧೇಪುರದ 10ನೇ ತರಗತಿ ವಿದ್ಯಾರ್ಥಿಯೋರ್ವ ಇಂಥದ್ದೊಂದು ಸಾಧನೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಮೈಮೇಲೆ ಧರಿಸಿಕೊಂಡು ನಡೆದರೆ ವಿದ್ಯುತ್ ಉತ್ಪಾದಿಸುವ ಸಾಧನವೊಂದನ್ನು ಪ್ರಾಂಜಲ್ ಎಂಬ ವಿದ್ಯಾರ್ಥಿ ತಯಾರಿಸಿದ್ದಾರೆ.
3/ 7
ಚಾರ್ಜಿಂಗ್ಗಾಗಿ ಹೆಚ್ಚು ಹೊತ್ತು ನಡೆಯಬೇಕಿಲ್ಲ. ಪ್ರಾಂಜಲ್ ಈ ಸಾಧನಕ್ಕೆ 'ಎಮರ್ಜೆನ್ಸಿ ಪವರ್ ಬ್ಯಾಂಕ್ ಇನ್ ವಾಕಿಂಗ್' ಎಂದು ಹೆಸರಿಟ್ಟಿದ್ದಾರೆ. ಪ್ರಾಂಜಲ್ ಅವರ ತಂದೆ ಸಮೀರ್ ದಾಸ್ ಮಗನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
4/ 7
ಪ್ರಾಂಜಲ್ ಈ ಸಾಧನವನ್ನು ತಯಾರಿಸಲು ನಾಲ್ಕು ವರ್ಷಗಳ ಕಾಲ ಶ್ರಮಿಸಿದ್ದಾರೆ. ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರಾಂಜಲ್ ತಯಾರಿಸಿದ ಸಾಧನಕ್ಕೆ ಪ್ರಶಂಸೆಯ ಸುರಿಮಳೆಯಾಗಿದೆ.
5/ 7
ಯೂಟ್ಯೂಬ್ನಲ್ಲಿ ಹತ್ತಾರು ವಿಡಿಯೋಗಳನ್ನು ನೋಡುವ ಮೂಲಕ ಪ್ರಾಂಜಲ್ ಈ ಸಾಧನವನ್ನು ತಯಾರಿಸಿದ್ದಾರೆ. ಹಲವು ಬಾರಿ ವಿಫಲವಾದರೂ ಬಳಸಿ ಬಿಸಾಡಿದ ವಸ್ತುಗಳಿಂದ ವಿದ್ಯುತ್ ಉತ್ಪಾದಿಸುವ ಸಾಧನವನ್ನು ಪ್ರಾಂಜಲ್ ತಯಾರಿಸಿದ್ದಾರೆ.
6/ 7
ಪ್ರಾಂಜಲ್ ಕಂಡುಹಿಡಿದ ಈ ಸಾಧನವನ್ನು ನೀವು ಮೈಮೇಲೆ ಧರಿಸಿಕೊಂಡು ನಡೆದರೆ ಸಾಕು, ವಿದ್ಯುತ್ ಉತ್ಪಾದನೆಯಾಗುತ್ತಂತೆ!
7/ 7
ಒಟ್ಟಾರೆ ಬಿಹಾರದ 10ನೇ ತರಗತಿ ವಿದ್ಯಾರ್ಥಿ ಕಂಡುಹಿಡಿದ ಈ ವಿದ್ಯುತ್ ಉತ್ಪಾದಿಸುವ ಸಾಧನ ಭಾರೀ ಪ್ರಶಂಸೆಗೆ ಪ್ರಾಪ್ತವಾಗಿದೆ.
First published:
17
Innovation: ನಡೆದಾಡಿದ್ರೆ ಉತ್ಪಾದನೆಯಾಗುತ್ತೆ ವಿದ್ಯುತ್! ಇದು 10ನೇ ಕ್ಲಾಸ್ ವಿದ್ಯಾರ್ಥಿಯ ಸಂಶೋಧನೆ