ಹೋಮ್ » ಫೋಟೋ » ದೇಶ-ವಿದೇಶ
2/5
ದೇಶ-ವಿದೇಶ Jan 14, 2018, 03:08 PM

'ನಮ್ಮ ಪಾಲಿಗೆ ಬಿಜೆಪಿ ಸರ್ಕಾರ ಸತ್ತಿದೆ, ಹೀಗಾಗಿ ನಾವು ತಲೆ ಬೋಳಿಸಿಕೊಂಡಿದ್ದೇವೆ'

ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಶಿಕ್ಷಕಿಯರು ಸಮಾನ ವೇತನಕ್ಕೆ ಅಗ್ರಹಿಸಿ 'ಅಧ್ಯಾಪಕ ಅಧಿಕಾರಿ ಯಾತ್ರಾ' ನಡೆಸಿದರು. ಈ ವೇಳೆ ತಮ್ಮ ತಲೆ ಬೋಳಿಸಿಕೊಂಡ ಶಿಕ್ಷಕಿಯರು, ವೇತನದಲ್ಲಿ ಆಗುತ್ತಿರುವ ತಾರತಮ್ಯದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.