ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

ಸಾಫ್ಟ್​ ವೇರ್​ ಎಂಜಿನಿಯರ್​ ಒಬ್ಬ ಬ್ಯಾಗ್​ ಕಳೆದುಕೊಂಡ ಪರಿಣಾಮ ವಿಮಾನಯಾನದ ವೆಬ್​ಸೈಟ್​ ಅನ್ನೇ ಹ್ಯಾಕ್​ ಮಾಡಿ ಮತ್ತೆ ತನ್ನ ಬ್ಯಾಗ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಅಷ್ಟೇ ಅಲ್ಲದೇ ಈ ರೀತಿ ಹ್ಯಾಕ್​ ಮಾಡಿದಾಗ ಈ ವೆಬ್​ಸೈಟ್​ನಲ್ಲಿ ತಾಂತ್ರಿಕ ದೋಷ ಪತ್ತೆ ಆಗಿದೆ ಎಂದು ಕೂಡ ತಿಳಿಸಿದ್ದಾನೆ.

First published:

  • 18

    MORE
    GALLERIES

  • 28

    ಬೆಂಗಳೂರು ಮೂಲದ ಸಾಫ್ಟ್​ವೇರ್​ ಎಂಜಿನಿಯರ್​ ಆದ ನಂದನ್​​ ಕುಮಾರ್​ ಮಾರ್ಚ್​ 27ರಂದು ಪಾಟ್ನಾ ದಿಂದ ಬೆಂಗಳೂರಿಗೆ ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ವಿಮಾನ ಪ್ರಯಾಣ ನಡೆಸಿದ್ದಾರೆ.

    MORE
    GALLERIES

  • 38

    ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

    ಈ ವೇಳೆ ತನ್ನ ಜೊತೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ಬ್ಯಾಗ್​ ಜೊತೆ ಈತನ ಬ್ಯಾಗ್​ ಬದಲಾವಣೆ ಆಗಿದೆ. ಇಬ್ಬರ ಬ್ಯಾಗ್​​ ಒಂದೇ ರೀತಿ ಇದ್ದ ಪ್ರಯಾಣ ಈ ಗೊಂದಲ ಸೃಷ್ಟಿಯಾಗಿದೆ. ಈ ರೀತಿ ಬ್ಯಾಗ್​ ಅದಲು- ಬದಲಾದ ಆಗಿರುವ ಕುರಿತು ನಂದನ್​ ಕುಮಾರ್​ ವಿಮಾನಯಾನ ಸಂಸ್ಥೆ ಗಮನಕ್ಕೆ ಕೂಡ ತಂದಿದ್ದಾರೆ

    MORE
    GALLERIES

  • 48

    ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

    ಆದರೆ, ವಿಮಾನಯಾನ ಸಂಸ್ಥೆ ಬ್ಯಾಗ್​ ಬದಲಾದ ವ್ಯಕ್ತಿಯ ಸಂಪರ್ಕವನ್ನು ಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾದ ಸಾಫ್ಟ್​ವೇರ್​ ಎಂಜಿನಿಯರ್​ ವೆಬ್​ಸೈಟ್​​ಗೆ ಕನ್ನ ಹಾಕಿದ್ದಾರೆ.

    MORE
    GALLERIES

  • 58

    ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

    ಈ ವೇಳೆ ತಮ್ಮ ಜೊತೆ ಸಹ ಪ್ರಯಾಣ ನಡೆಸಿದ ಪ್ರಯಾಣಿಕರ ಮಾಹಿತಿ ಪಡೆದಿದ್ದು, ಅವರನ್ನು ಸಂಪರ್ಕಿಸಿ ತಮ್ಮ ಬ್ಯಾಗ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    MORE
    GALLERIES

  • 68

    ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

    ಇಷ್ಟೇ ಆಗಿದ್ದರೆ, ಪರವಾಗಿಲ್ಲ. ಇಂಡಿಗೋ ವೆಬ್​ಸೈಟ್​ನಲ್ಲಿ ಸಾಕಷ್ಟು ತಾಂತ್ರಿಕ ದೋಷ ಇದ್ದು, ಇದು ವೆಬ್​ಸೈಟ್​ನ ಸೂಕ್ಷ್ಮ ಡೇಟಾ ಸೋರಿಕೆ ಮಾಡುತ್ತದೆ ಎಂದು ಅರಿತಿದ್ದಾನೆ. ಈಗಾದ ಕೂಡಲೇ ವಿಮಾನಯಾನ ಸಂಸ್ಥೆಯ ಗ್ರಾಹಕ ಸೇವೆಗೆ ಕರೆ ಮಾಡಿದ ಆತ ತಮ್ಮ ಕಂಪನಿ ವೆಬ್​​ಸೈಟ್ ದೋಷದ ಬಗ್ಗೆ ತಿಳಿಸಿದ್ದಾರೆ

    MORE
    GALLERIES

  • 78

    ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

    ಅಷ್ಟೇ ಅಲ್ಲದೇ, ಈ ಕುರಿತು ನಂದನ್​ ಕುಮಾರ್​ ತಮ್ಮ ಟ್ವೀಟರ್​ ಖಾತೆಯಲ್ಲೂ ತಿಳಿಸಿದ್ದಾರೆ. ಸದ್ಯ ಅವರ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    MORE
    GALLERIES

  • 88

    ವಿಮಾನ ಪಯಣದಲ್ಲಿ ಬ್ಯಾಗ್​ ಮಿಸ್​ ಆಯ್ತು ಅಂತ IndiGo Website​ Hack ಮಾಡಿದ ಬೆಂಗಳೂರು ಸಾಫ್ಟ್​ವೇರ್​​

    ಇನ್ನು ನಂದನ್​ ಕುಮಾರ್ ಅವರ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಇಂಡಿಗೋ ವಿಮಾನಯಾನ ಸಂಸ್ಥೆ ತಕ್ಷಣ ಪ್ರತಿಕ್ರಿಯಿಸಿದ್ದು, ತಮ್ಮ ಡೇಟಾ ಗೌಪ್ಯತೆ ನೀತಿಯು ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದನ್ನು ತಡೆಯುತ್ತದೆ. ಈ ಸಂಬಂಧ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ತಿಳಿಸಿದೆ

    MORE
    GALLERIES