Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

ಲಕ್ನೋ: 15 ವರ್ಷದ ಬಾಲಕಿಯನ್ನು ಅಪಹರಿಸಿದ್ದಲ್ಲದೇ ಆಕೆಯ ಮೇಲೆ ನಿರಂತರವಾಗಿ ಆರು ತಿಂಗಳ ಕಾಲ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.

First published:

  • 17

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಉತ್ತರ ಪ್ರದೇಶ ರಾಜ್ಯದ ಬಲ್ಲಿಯಾದಲ್ಲಿ ಈ ಮಾನಗೇಡಿ ಕೃತ್ಯ ಸಂಭವಿಸಿದ್ದು, ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು 24 ವರ್ಷದ ಆಶಿಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

    MORE
    GALLERIES

  • 37

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಾಲಕಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಬಾಲಕಿ ಪೋಷಕರು ನೀಡಿದ್ದರು. ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

    MORE
    GALLERIES

  • 47

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಉತ್ತರ ಪ್ರದೇಶದ ತಖಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ಆತ ಎಲ್ಲಿದ್ದಾನೆಂಬ ಸುಳಿವು ಸಿಕ್ಕಿರಲಿಲ್ಲ.

    MORE
    GALLERIES

  • 57

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಆದರೆ ಕಳೆದ ಶನಿವಾರ ಬಾಲಕಿಯನ್ನು ಆರೋಪಿಯು ಗದ್ವಾರ್ ಪ್ರದೇಶದಲ್ಲಿ ಇರಿಸಿಕೊಂಡಿದ್ದಾನೆ ಎಂಬ ಸುಳಿವು ಸಿಕ್ಕಿದ್ದು, ಅದರನ್ವಯ ಪೊಲೀಸರು ಶನಿವಾರ ಸ್ಥಳಕ್ಕೆ ಧಾವಿಸಿದ್ದಾರೆ.

    MORE
    GALLERIES

  • 67

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ಆಶಿಶ್ ಕುಮಾರ್ ಜತೆ ಬಾಲಕಿ ಇರುವುದನ್ನು ಗಮನಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

    MORE
    GALLERIES

  • 77

    Crime News: 15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳು ಅತ್ಯಾಚಾರ ಎಸಗಿದ ಕಿರಾತಕನ ಬಂಧನ

    ಸದ್ಯ ಆರೋಪಿ ಆಶಿಶ್ ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶದಲ್ಲಿರಿಸಿಕೊಂಡಿದ್ದಾರೆ.

    MORE
    GALLERIES