ಕರ್ನಾಟಕದಲ್ಲಿ ಕೆಂಡ ಹಾಯುವ ಸಂಪ್ರದಾಯವನ್ನು ನೀವು ಕೇಳಿರಬಹುದು. ಅದೇ ರೀತಿ ಅಸ್ಸಾಂನಲ್ಲೊಂದು ವಿಶಿಷ್ಟ ಹಬ್ಬವಿದೆ. ಬಯಲ ಮಧ್ಯದಲ್ಲಿ ಬೆಂಕಿ, ಸುತ್ತ ವಿಶಿಷ್ಟ ವೇಷ ಧರಿಸಿದ ಹಲವಾರು ಜನರು, ಇಲ್ಲಿ ನೆರೆದವರೆದ್ದು ಬೆಂಕಿಯ ಜೊತೆ ಆಟ, ಓಟ! ಇಲ್ಲಿ ಎಲ್ಲಾ ಧಗಧಗ ಸುಡುವ ಕೆಂಡದ್ದೇ ಹಬ್ಬ! ಅಸ್ಸಾಂನ ರಭಾ ಸಮುದಾಯ ಅತ್ಯಂತ ವಿಶಿಷ್ಟ ಹಬ್ಬದ ಝಲಕ್ ಇದು!