ಮತ್ತೆ ಫೋಟೋಶೂಟ್ಗಳಲ್ಲಿ ಮಿಂಚಲಾರಂಭಿಸಿದ ಒಲಂಪಿಕ್ ಪದಕ ವಿಜೇತೆ P V Sindhu
ಎರಡು ಬಾರಿ ಒಲಂಪಿಕ್ ಪದಕ ಗೆದ್ದ ಪಿವಿ ಸಿಂಧು (P V Sindhu) ಅವರು ಮತ್ತೆ ಗ್ಲಾಮರ್ ದುನಿಯಾಗೆ ಕಾಲಿಟ್ಟಿದ್ದಾರೆ. ಕೆಲ ಸಮಯದಿಂದ ತಮ್ಮ ಆಡದತ್ತ ಗಮನ ಹರಿಸಿದ್ದ ಸಿಂಧು ಅವರು ಈಗ ಮತ್ತೆ ಪೋಟೋಶೂಟ್ಗಳಿಗೆ ಪೋಸ್ ಕೊಡಲಾರಂಭಿಸಿದ್ದಾರೆ. ಹೌದು, ಇಲ್ಲಿವೆ ಈ ಆಟಗಾರ್ತಿಯ ಲೆಟೆಸ್ಟ್ ಫೋಟೋಗಳು. (ಚಿತ್ರಗಳು ಕೃಪೆ: ಪಿ ವಿ ಸಿಂಧು ಹಾಗೂ ಬಜಾರ್ ನಿಯತಕಾಲಿಕೆ ಇನ್ಸ್ಟಾಗ್ರಾಂ ಖಾತೆ )
ಕ್ರೀಡಾ ಜಗತ್ತಿನ ಜೊತೆಗೆ ಫ್ಯಾಷನ್ ಲೋಕದಲ್ಲೂ ಸಿಂಧೂ ಹೆಸರು ಮಾಡಿದ್ದಾರೆ. ಆಗಾಗ ಫೋಟೋಶೂಟ್ಗಳಲ್ಲಿ ಕಾಣಿಸಿಕೊಳ್ಳುವ ಸಿಂಧೂ ಅವರು ಈಗ ಮತ್ತೆ ನಿಯತ ಕಾಲಿಕೆಯೊಂದರ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ.
2/ 6
ಬ್ಯಾಂಡ್ಮಿಂಗ್ ಕೋರ್ಟ್ನಲ್ಲಿ ಆಡಲು ಸೈ... ವಿನ್ಯಾಸಿತ ಬಟ್ಟೆ ತೊಟ್ಟು ಕ್ಯಾಟ್ ವಾಕ್ ಮಾಡಲು ಸೈ ಎನ್ನುವ ಸಿಂಧು ಅವರು ಸಾಕಷ್ಟು ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಿದ್ದಾರೆ. ಅಲ್ಲದೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
3/ 6
ಒಲಂಪಿಕ್ಸ್ನಲ್ಲಿ ಎರಡು ಪದಕ ಗೆದ್ದಿರುವ ಸಿಂಧು ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ನಟಿ ದೀಪಿಕಾ ಪಡುಕೋಣೆ ಜತೆ ಬ್ಯಾಡ್ಮಿಂಟನ್ ಆಟವಾಡಿ ಸದ್ದು ಮಾಡಿದ್ದರು. ಜೊತೆಗೆ ದೀಪಿಕಾರ ಆಟವನ್ನು ಕೊಂಡಾಡಿದ್ದರು.
4/ 6
ಈಗ ಬಜಾರ್ ಎಂಬ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಸಿಂಧು ಅವರು, ತಮ್ಮ ಬಾಲ್ಯ, ಕ್ರೀಡಾ ಲೋಕದಲ್ಲಿನ ಸಾಧನೆ ಹಾಗೂ ಜರ್ನಿಯ ಕುರಿತಾಗಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
5/ 6
ಸೆಲೆಬ್ರಿಟಿ ವಸ್ತ್ರ ವಿನ್ಯಾಸಕರ ವಿನ್ಯಾಸಿತ ಡ್ರೆಸ್ ತೊಟ್ಟು ಸಾಕಷ್ಟು ಸಲ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಮನೀಷ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಸೀರೆಯುಟ್ಟು ಮಿಂಚಿದ್ದರು. ಆ ಫೋಟೋಗಳು ಸಹ ವೈರಲ್ ಆಗಿದ್ದವು.
6/ 6
ಈಗ ಬಜಾರ್ ನಿಯತಕಾಲಿಕೆಗೆ ನೀಡಿರುವ ಸಂದರ್ಶನಕ್ಕಾಗಿ ಮಾಡಿರುವ ಫೋಟೋಶೂಟ್ನಲ್ಲಿ ಮಾಡರ್ನ್ ಡ್ರೆಸ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಇನ್ನೂ ಆಟಕ್ಕಾಗಿ ಏನೆಲ್ಲ ತ್ಯಾಗ ಮಾಡಿದ್ದಾರೆ. ಸಹೋದರಿಯ ಮದುವೆ ಮಿಸ್ ಮಾಡಿಕೊಂಡಿದ್ದೂ ಸೇರಿದಂತೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
First published:
16