Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಅಲ್ಲದೇ ಈ ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಕಲಾಕೃತಿಗಳು ಉಡುಗೊರೆ ನೀಡಲು ಸಹ ಸ್ಥಳೀಯರು ಖರೀದಿ ಮಾಡುತ್ತಿದ್ದಾರಂತೆ! ನೋಡಿ, ಕಸದಿಂದ ರಸ ಉತ್ಪಾದಿಸೋದು ಅಂದ್ರೆ ಇದೇ ಅಲ್ವಾ?

First published:

  • 18

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ಅವತಾರ್ 2 ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅವತಾರ್ ಮೊದಲ ಭಾಗದ ಸಿನಿಮಾ ನೋಡಿ ರೋಮಾಂಚನಗೊಂಡಿದ್ದ ಸಿನಿಪ್ರೇಮಿಗಳು ಅವತಾರ್ 2 ಸಿನಿಮಾವನ್ನೂ ಸಹ ಭರ್ಜರಿಯಾಗೇ ಸ್ವಾಗತಿಸಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ಅವತಾರ್ 2 ಸಿನಿಮಾವನ್ನು ಪುದುಚೇರಿಯ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಸಖತ್ತಾಗೇ ಸ್ವಾಗತಿಸಿದ್ದಾರೆ. ಸೆಳಿಯಮೇಡು ಗ್ರಾಮದ ವಾಣಿದಾಸನಾರ್ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳೇ ಈ ವಿಶೇಷ ಪ್ರಯತ್ನ ಮಾಡಿದವರು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ತೆಂಗು, ತಾಳೆ ಮತ್ತು ಬಾಳೆ ಮರಗಳ ತ್ಯಾಜ್ಯ ವಸ್ತುಗಳನ್ನು ಬಳಸಿ ಅವತಾರ್ 2 ಸಿನಿಮಾದ ಪಾತ್ರಗಳನ್ನು ರಚಿಸಿದ್ದಾರೆ ಈ ವಿದ್ಯಾರ್ಥಿಗಳು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ಸ್ಥಳೀಯ ಶಾಲೆಯ ಚಿತ್ರಕಲಾ ಶಿಕ್ಷಕ ಉಮಾಪತಿ ಅವರೇ ಈ ಕಲಾತ್ಮಕ ಪ್ರಯತ್ನಕ್ಕೆ ಸ್ಫೂರ್ತಿಯಂತೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ಜೋಳ, ಎಲೆ, ತೆಂಗು, ಒಣಹುಲ್ಲು, ಬಿದಿರು, ಮರದ ಪಟ್ಟಿಗಳು ಸೇರಿದಂತೆ ಹಳ್ಳಿಗಳಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ವಿದ್ಯಾರ್ಥಿಗಳು ಈಗಾಗಲೇ ‘ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸೋಣ’ ಎಂಬ ಅಭಿಯಾನಕ್ಕಾಗಿ ಜಾಗೃತಿ ಬೊಂಬೆಯನ್ನು ರಚಿಸಿದ್ದರು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ಒಣಗಿದ ಎಲೆಗಳು, ಹೂವುಗಳು ಸೇರಿದಂತೆ ಈ ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ಅದ್ಭುತ ಕಲಾಕೃತಿಗಳನ್ನು ರಚಿಸುವ ತರಬೇತಿ ಪಡೆದುಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಯೊಂದು ವಿದ್ಯಾರ್ಥಿಗಳಿಗೆ ಇಂತಹ ವಿಶೇಷ ತರಬೇತಿ ನೀಡುತ್ತಿದೆಯಂತೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    [caption id="attachment_911930" align="alignnone" width="525"] ಅಲ್ಲದೇ ಈ ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಕಲಾಕೃತಿಗಳು ಉಡುಗೊರೆ ನೀಡಲು ಸಹ ಸ್ಥಳೀಯರು ಖರೀದಿ ಮಾಡುತ್ತಿದ್ದಾರಂತೆ! ನೋಡಿ, ಕಸದಿಂದ ರಸ ಉತ್ಪಾದಿಸೋದು ಅಂದ್ರೆ ಇದೇ ಅಲ್ವಾ?  (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 88

    Avatar 2: ಕಸದಿಂದ ಅವತಾರ್ ಸಿನಿಮಾ ಲೋಕ! ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

    ಒಟ್ಟಾರೆ ವಿಶ್ವದಾದ್ಯಂತ ಇರುವ ಅವತಾರ್ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಸಿನಿಮಾಕ್ಕೆ ಸ್ವಾಗತ ಕೋರುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES