ಕಂಪನಿಯ ಪ್ರಕಾರ, ಒಂದು ಜೊತೆ ಒಳಉಡುಪುಗಳನ್ನು ಉಚಿತವಾಗಿ ಪಡೆಯಲು, ಮತದಾರರು ತಮ್ಮ ಕಂಪನಿಯ ಒಳ ಉಡುಪುಗಳಲ್ಲಿ ಬಂದು ಮತ ಚಲಾಯಿಸಬೇಕು ಮತ್ತು #SmugglersDecide ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಳ್ಳಬೇಕು. ಹಾಗೆ ಮಾಡಿದವರಿಗೆ ಕಂಪನಿಯಿಂದ ಒಳಉಡುಪುಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು