Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

ಅಫ್ಘಾನಿಸ್ಥಾನದ ವಿದೇಶಾಂಗ ಸಚಿವಾಲಯದ ಕಚೇರಿ ಸಮೀಪದಲ್ಲಿ ಸೋಮವಾರ ಆತ್ಮಹತ್ಯಾ ದಾಳಿ ನಡೆದಿದ್ದು, ಕನಿಷ್ಠ 6 ಮಂದಿ ನಾಗರಿಕರು ಮೃತಪಟ್ಟಿದ್ದು, ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

First published:

  • 17

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ಅಫ್ಘಾನಿಸ್ಥಾನದ ವಿದೇಶಾಂಗ ಸಚಿವಾಲಯದ ಕಚೇರಿ ಸಮೀಪದಲ್ಲಿ ಸೋಮವಾರ ಆತ್ಮಹತ್ಯಾ ದಾಳಿ ನಡೆದಿದ್ದು, ಕನಿಷ್ಠ 6 ಮಂದಿ ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

    MORE
    GALLERIES

  • 27

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ವಿದೇಶಾಂಗ ಸಚಿವಾಲಯದ ನಮೀಪವಿರುವ ಬ್ಯುಸಿನೆಸ್ ಸೆಂಟರ್ ಮುಂಭಾಗ ಸೋಮವಾರ ಮಧ್ಯಾಹ್ನ ಸ್ಪೊಟ ಸಂಭವಿಸಿದೆ.

    MORE
    GALLERIES

  • 37

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ಸಚಿವಾಲಯದ ಬಳಿಯ ಭದ್ರತಾ ತಪಾಸಣಾ ಕೇಂದ್ರದಲ್ಲಿ ಆತ್ಮಹತ್ಯಾ ದಾಳಿಕೋರನನ್ನು ಅಫ್ಘಾನ್ ಭದ್ರತಾ​ ಪಡೆ ಗುರುತಿಸಿತ್ತು. ಆತ ಸಚಿವಾಲಯದ ಬಳಿ ಬರುವ ಮೊದಲೇ ಗುಂಡಿಟ್ಟು ಕೊಲ್ಲಲಾಯಿತು.

    MORE
    GALLERIES

  • 47

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ಆದರೆ ಅವನು ಕೆಳಗೆ ಬೀಳುತ್ತಿದ್ದಂತೆಯೇ ಆತ ಧರಿಸಿದ್ದ ಸ್ಫೋಟಕಗಳು ಸ್ಫೋಟಗೊಂಡವು. ಇದರಿಂದ ದುರಂತ ಸಂಭವಿಸಿದೆ ಎಂದು ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಕೊರ್ ಮಾಹಿತಿ ನೀಡಿದ್ದಾರೆ.

    MORE
    GALLERIES

  • 57

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ಕೆಲವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕಾಬುಲ್‌ನಲ್ಲಿರುವ ಇಟಲಿ ಮೂಲದ ಎನ್‌ಜಿಒ ನಡೆಸುತ್ತಿರುವ ಆಸ್ಪತ್ರೆ ಮಾಹಿತಿ ನೀಡಿದೆ.

    MORE
    GALLERIES

  • 67

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ಹೊಂದಿರುವ ಬೀದಿಯ ಚೆಕ್‌ಪಾಯಿಂಟ್‌ನ ಸಮೀಪದ ಜನನಿಬಿಡ ಡೌನ್‌ಟೌನ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಇಲ್ಲಿಯವರೆಗೂ ಈ ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ.

    MORE
    GALLERIES

  • 77

    Afghanistan: ವಿದೇಶಾಂಗ ಸಚಿವಾಲಯದ ಬಳಿ ಬಾಂಬ್ ಸ್ಫೋಟಕ್ಕೆ 6 ಮಂದಿ ಬಲಿ, ನೋಡ ನೋಡುತ್ತಿದ್ದಂತೆಯೇ ಬ್ಲಾಸ್ಟ್!

    ಸೋಮವಾರ ನಡೆದಿರುವ ಸ್ಫೋಟವು ಕಳೆದ ಮೂರು ತಿಂಗಳೊಳಗೆ ಕಾಬೂಲ್‌ನ ವಿದೇಶಾಂಗ ಸಚಿವಾಲಯದ ಬಳಿ ನಡೆದ ಎರಡನೇ ದಾಳಿಯಾಗಿದೆ . ಅಫ್ಘಾನಿಸ್ತಾನದಲ್ಲಿ ಗುರುವಾರ ಮುಸ್ಲಿಂ ಪವಿತ್ರ ತಿಂಗಳ ರಂಜಾನ್ ಪ್ರಾರಂಭವಾದ ನಂತರ ನಡೆದ ಮೊದಲ ದಾಳಿಯಾಗಿದೆ. ಜನವರಿಯಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 10 ಮಂದಿ ಸಾವಿಗೀಡಾಗಿದ್ದರು. 53ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

    MORE
    GALLERIES