Assam Floods: ಅಸ್ಸಾಂನಲ್ಲಿ ಪ್ರವಾಹದ ಮಟ್ಟ ಇಳಿಕೆ; 108 ಸಾವು, 12 ಲಕ್ಷ ಜನರ ಸ್ಥಳಾಂತರ
Assam Flood Updates: ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿದೆ. ಕಳೆದ 20 ದಿನಗಳಿಂದ ಅಸ್ಸಾಂನಲ್ಲಿ ಉಂಟಾದ ಪ್ರವಾಹದಲ್ಲಿ ಊರಿಗೆ ಊರೇ ಮುಳುಗಿ ಹೋಗಿತ್ತು. ಆದರೆ, ಒಂದು ವಾರದಿಂದ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹದ ಆರ್ಭಟ ಕೊಂಚ ಕಡಿಮೆಯಾಗಿದ್ದು, ನೀರಿನ ಮಟ್ಟವೂ ಇಳಿಯುತ್ತಿದೆ. ಅಸ್ಸಾಂನಲ್ಲಿ ಈ ವರ್ಷ ಪ್ರವಾಹಕ್ಕೆ 108 ಜನರು ಬಲಿಯಾಗಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿದೆ. ಕಳೆದ 20 ದಿನಗಳಿಂದ ಅಸ್ಸಾಂನಲ್ಲಿ ಉಂಟಾದ ಪ್ರವಾಹದಲ್ಲಿ ಊರಿಗೆ ಊರೇ ಮುಳುಗಿ ಹೋಗಿತ್ತು.
2/ 19
ಆದರೆ, ಒಂದು ವಾರದಿಂದ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹದ ಆರ್ಭಟ ಕೊಂಚ ಕಡಿಮೆಯಾಗಿದ್ದು, ನೀರಿನ ಮಟ್ಟವೂ ಇಳಿಯುತ್ತಿದೆ.
3/ 19
ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಬ್ರಹ್ಮಪುತ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಪ್ರವಾಹ ಎದುರಾಗಿದೆ. ಪ್ರವಾಹದಿಂದ 2,300 ಗ್ರಾಮಗಳು ಮುಳುಗಡೆಯಾಗಿವೆ. ಇಲ್ಲಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.
4/ 19
ಅಸ್ಸಾಂನಲ್ಲಿ ಈ ವರ್ಷ ಪ್ರವಾಹಕ್ಕೆ 108 ಜನರು ಬಲಿಯಾಗಿದ್ದಾರೆ.
5/ 19
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಕಳೆದ ಶುಕ್ರವಾರದಿಂದ ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
6/ 19
ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗದಿದ್ದರೆ ಪ್ರವಾಹ ಇನ್ನಷ್ಟು ಕಡಿಮೆಯಾಗಲಿದೆ.
7/ 19
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಅಸ್ಸಾಂನ 33 ಜಿಲ್ಲೆಗಳ ಪೈಕಿ 22 ಜಿಲ್ಲೆಯ 1339 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
8/ 19
ಅಸ್ಸಾಂನಲ್ಲಿ ಇದುವರೆಗೂ 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.
9/ 19
ಆದರೆ, ಜುಲೈ 24ರ ಬಳಿಕ ಪ್ರವಾಹದ ಮಟ್ಟ ಇಳಿಕೆಯಾಗಿದೆ.
10/ 19
ಅಸ್ಸಾಂನಲ್ಲಿ 82,170 ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿದೆ. ಇದಕ್ಕೂ ಮೊದಲು 1.22 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಮುಳುಗಡೆಯಾಗಿತ್ತು.
11/ 19
ಅರಣ್ಯ ಅಧಿಕಾರಿಗಳ ಪ್ರಕಾರ 143 ವನ್ಯಪ್ರಾಣಿಗಳು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿವೆ.
12/ 19
167 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಕಾಜಿರಂಗ ನ್ಯಾಷನಲ್ ಪಾರ್ಕ್ನ ಶೇ. 60ರಷ್ಟು ಭಾಗ ನೀರಿನಲ್ಲಿ ಮುಳುಗಡೆಯಾಗಿದೆ.
13/ 19
ಎಷ್ಟೋ ಜನರು ಪ್ರವಾಹದ ನೀರು ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಮನೆಯೊಳಗಿನ ನೀರಿನಲ್ಲೇ ದಿನ ಕಳೆಯುತ್ತಿದ್ದಾರೆ.
14/ 19
ಪ್ರವಾಹದ ನೀರಿನಲ್ಲಿ ಮನೆಯತ್ತ ಸಾಗುತ್ತಿರುವ ಮಹಿಳೆ
15/ 19
ಅಸ್ಸಾಂನಲ್ಲಿನ ಪ್ರವಾಹದ ದೃಶ್ಯ
16/ 19
ಅಸ್ಸಾಂನಲ್ಲಿನ ಪ್ರವಾಹದ ದೃಶ್ಯ
17/ 19
ಅಸ್ಸಾಂನಲ್ಲಿನ ಪ್ರವಾಹದ ದೃಶ್ಯ
18/ 19
ಅಸ್ಸಾಂನಲ್ಲಿ ಪ್ರವಾಹಕ್ಕೆ ಸಿಲುಕಿದ ಕುಟುಂಬ
19/ 19
ಅಸ್ಸಾಂ ಪ್ರವಾಹ
First published:
119