Assam Floods: ಅಸ್ಸಾಂನ ಭೀಕರ ಪ್ರವಾಹಕ್ಕೆ 91 ಬಲಿ; ಕಾಜಿರಂಗ ನ್ಯಾಷನಲ್ ಪಾರ್ಕ್​ನ 123 ಪ್ರಾಣಿಗಳು ಸಾವು

ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹದಿಂದ ಸುಮಾರು 27 ಲಕ್ಷ ಜನರು ಮನೆ ಕಳೆದುಕೊಂಡು, ಬೀದಿಗೆ ಬಿದ್ದಿದ್ದಾರೆ. Assam Flood: ಅಸ್ಸಾಂನ 25 ಜಿಲ್ಲೆಗಳು ನೆರೆಯಿಂದು ಆವೃತವಾಗಿವೆ. ಅಸ್ಸಾಂನ ಪ್ರವಾಹದಿಂದ ಇದುವರೆಗೂ 91 ಜನರು ಸಾವನ್ನಪ್ಪಿದ್ದಾರೆ. ಈ ವರ್ಷ ಕಾಜಿರಂಗ ನ್ಯಾಷನಲ್ ಪಾರ್ಕ್​ನ 93 ಜಿಂಕೆಗಳು ಸೇರಿದಂತೆ ಒಟ್ಟು 123 ವನ್ಯಪ್ರಾಣಿಗಳು ಸಾವನ್ನಪ್ಪಿವೆ. ಇದುವರೆಗೂ ಅಸ್ಸಾಂನ 2,548 ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ.

First published: