Asani Cyclonic Updates: ಅಬ್ಬರಿಸಲಿದೆ ಅಸನಿ ಚಂಡಮಾರುತ: ಈ ಮೂರು ರಾಜ್ಯಗಳಲ್ಲಿ ಹೈಅಲರ್ಟ್ ಘೋಷಣೆ

ಆಂಧ್ರ ಸೇರಿದಂತೆ ಒಡಿಶಾ, ಬಂಗಾಳ ರಾಜ್ಯದಲ್ಲಿ ಪ್ರಕೃತಿ ವಿಪತ್ತಿನ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಅಸನಿ ಚಂಡಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

First published: