Sapna Choudhary: ಬಂಧನ ಭೀತಿಯಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಸಪ್ನಾ, ಅರೆಸ್ಟ್​ ವಾರೆಂಟ್​ ಜಾರಿ!

ಗಾಯಕಿ ಹಾಗೂ ಡಾನ್ಸರ್ ಸಪ್ನಾ ಚೌಧರಿ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಸಪ್ನಾ ಚೌಧರಿ ಅವರನ್ನು ಬಂಧಿಸಲು ಲಕ್ನೋ ಪೊಲೀಸರು ಹರ್ಯಾಣಗೆ ತೆರಳಿದ್ದಾರೆ. ಸಪ್ನಾ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು, ಆದರೆ ಅವರು ಗೈರಾಗಿದ್ದರಿಂದ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.

First published: