Thanjavur: ಬ್ಯಾಂಕ್ ಲಾಕರ್​​ನಲ್ಲಿ ₹500 ಕೋಟಿ ಮೌಲ್ಯದ ಲಿಂಗ ಪತ್ತೆ: ಏನಿದರ ರಹಸ್ಯ?

ತಿರುಚ್ಚಿ: ತಂಜಾವೂರಿನಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್ನಿಂದ 500 ಕೋಟಿ ರೂಪಾಯಿ ಮೌಲ್ಯದ ಪಚ್ಚೆ ಲಿಂಗವನ್ನು ವಿಗ್ರಹ ವಿಭಾಗದ ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಂಜಾವೂರಿನ ಮನೆಯೊಂದರಲ್ಲಿ ಪುರಾತನ ವಿಗ್ರಹಗಳನ್ನು ಇರಿಸಲಾಗಿದೆ ಎಂಬ ಸುಳಿವು ಮೇರೆಗೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ವಿಭಾಗದ ಮುಖ್ಯಸ್ಥರಾಗಿರುವ ಎಡಿಜಿಪಿ ಕೆ ಜಯಂತ್ ಮುರಳಿ ತಿಳಿಸಿದ್ದಾರೆ.

First published: