Gold Coins: ಬೋರ್ವೆಲ್ ಕೊರೆಯುವಾಗ ಸಿಕ್ತು 17 ಚಿನ್ನದ ನಾಣ್ಯಗಳು!
ಒಟ್ಟಾರೆ ಬೋರ್ವೆಲ್ ಅಗೆಯುವಾಗ ಸಿಕ್ಕ ಚಿನ್ನದ ನಾಣ್ಯಗಳು ಕುತೂಹಲದ ಕೇಂದ್ರಬಿಂದುವಾಗಿವೆ.
1/ 8
ಬೋರ್ವೆಲ್ ಪೈಪ್ಲೈನ್ ಅಗೆಯುವಾಗ 17 ಚಿನ್ನದ ನಾಣ್ಯಗಳು ಸಿಕ್ಕಿದ ವಿಶೇಷ ಘಟನೆಯೊಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
2/ 8
ಆಂಧ್ರ ಪ್ರದೇಶದಲ್ಲಿ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)
3/ 8
ವ್ಯಕ್ತಿಯೊಬ್ಬರು ತಮ್ಮ ಜಾಗದಲ್ಲಿ ಬೋರ್ವೆಲ್ ತೆಗೆಯಲು ಅಗೆಯುತ್ತಿದ್ದಾಗ ಚಿನ್ನದ ನಾಣ್ಯಗಳು ದೊರೆತಿವೆ. (ಸಾಂದರ್ಭಿಕ ಚಿತ್ರ)
4/ 8
ತಕ್ಷಣವೇ ಈ ವ್ಯಕ್ತಿ ವಿಷಯವನ್ನು ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. (ಸಾಂದರ್ಭಿಕ ಚಿತ್ರ)
5/ 8
ಈ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು ಬೋರ್ವೆಲ್ ಅಗೆಯುತ್ತಿದ್ದ ಕಾರ್ಮಿಕನೋರ್ವನ ಬಳಿಯೂ ಒಂದು ಚಿನ್ನದ ನಾಣ್ಯವನ್ನು ಪತ್ತೆಹಚ್ಚಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಸದ್ಯ ಎಲ್ಲ ಚಿನ್ನದ ನಾಣ್ಯಗಳನ್ನು ಸೀಜ್ ಮಾಡಿ ಸುರಕ್ಷಿತವಾಗಗಿಇರಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 8
ಒಟ್ಟಾರೆ ಬೋರ್ವೆಲ್ ಅಗೆಯುವಾಗ ಸಿಕ್ಕ ಚಿನ್ನದ ನಾಣ್ಯಗಳು ಕುತೂಹಲದ ಕೇಂದ್ರಬಿಂದುವಾಗಿವೆ. (ಸಾಂದರ್ಭಿಕ ಚಿತ್ರ)
8/ 8
ಆ ಭಾಗದಲ್ಲಿ ಅಷ್ಟೊಂದು ಚಿನ್ನದ ನಾಣ್ಯಗಳು ಹೇಗೆ ಬಂದವು ಎಂಬ ಕಾರಣ ಪತ್ತೆಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)
First published: