Makkah: ಮೆಕ್ಕಾದಲ್ಲೂ ಹಾರಾಡಿದ ತ್ರಿವರ್ಣ ಧ್ವಜ! ವಿದೇಶಿ ನೆಲದಲ್ಲಿ ಭಾರತೀಯರ ದೇಶಭಕ್ತಿ

ಮೆಕ್ಕಾವನ್ನು ಅರಬ್ ಜಗತ್ತಿನಲ್ಲಿ ಮುಸ್ಲಿಮರಿಗೆ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಸಾವಿರಾರು ಭಾರತೀಯ ಮುಸ್ಲಿಮರು ಹಜ್ ಯಾತ್ರೆಗೆ ಇಲ್ಲಿಗೆ ಹೋಗುತ್ತಾರೆ. ಈ ಯಾತ್ರೆಯನ್ನು ಮುಸ್ಲಿಂ ಸಮುದಾಯದವರಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಯಾತ್ರೆಯಲ್ಲಿ ಭಾರತೀಯ ಮೂಲದ ಯಾತ್ರಿಕರು ತಿರಂಗಾ ಹಿಡಿದು ದೇಶಭಕ್ತಿ ಮೆರೆದಿದ್ದಾರೆ!

First published: