African Swine Fever: ಕೊರೊನಾ ಟೆನ್ಷನ್ ನಡುವೆ ಮತ್ತೊಂದು ಆತಂಕ; ಬಂಡೀಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಭೀತಿ

ಒಂದು ತಿಂಗಳ ಹಿಂದೆಯಷ್ಟೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಐದು ಕಾಡುಹಂದಿಗಳು ಆಫ್ರಿಕನ್ ಹಂದಿ ಜ್ವರಕ್ಕೆ ಬಲಿಯಾಗಿದ್ದವು. ಇದೀಗ ನೆರೆಯ ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಂದಿಗಳಿಗೂ ಈ ರೋಗ ಹರಡಿವೆ ಎಂಬ ಸುದ್ದಿ ವರದಿಯಾಗಿದೆ ಎಂದು ಬಂಡೀಪುರದ ಅಧಿಕಾರಿಗಳು ತಿಳಿಸಿದ್ದಾರೆ.

First published: