Rape Case: ಮಾಡದ ತಪ್ಪಿಗೆ ಶಿಕ್ಷೆ! 5 ವರ್ಷ ಜೈಲಿನಲ್ಲಿ ಕಳೆದ ಬಳಿಕ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆ
ಮುಂಬೈ: ಅತ್ಯಾಚಾರ ಹೀನ ಕೃತ್ಯ. ಅದರಲ್ಲೂ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಮಾಜದ ರಕ್ತ ಕುದಿಯುವಂತೆ ಮಾಡುತ್ತವೆ. ಇಂಥಹ ಘಟನೆಗಳಿಗೆ ಕಡಿವಾಣ ಹಾಕಲೆಂದೇ ಕಠಿಣ ಕಾನೂನುಗಳನ್ನು ತರಲಾಗಿದೆ. ಆದರೆ ಈ ಕಾನೂನುಗಳು ಕೆಲವೊಮ್ಮೆ ದುರಪಯೋಗವೂ ಆಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಮುಂಬೈನ ಅಂಧೇರಿಯ ನಿವಾಸಿ 48 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪಕ್ಕದ ಮನೆಯ 6 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಲಾಗಿದೆ ಎಂದು ಆರೋಪಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
2/ 7
ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾದ ವ್ಯಕ್ತಿ 5 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾನೆ. ಈಗ ವಿಶೇಷ ಪೋಕ್ಸೊ ನ್ಯಾಯಾಲಯವು ಆತನನ್ನು ದೋಷಮುಕ್ತಗೊಳಿಸಿದೆ, ನಿರಪರಾಧಿ ಎಂದು ತೀರ್ಪು ನೀಡಿದೆ. ಮಾಡದ ತಪ್ಪಿಗೆ ಆತ 5 ವರ್ಷ ಜೈಲುವಾಸ ಅನುಭಸಿದ್ದಾನೆ. (ಸಾಂದರ್ಭಿಕ ಚಿತ್ರ)
3/ 7
ಆಪಾದಿತ ವ್ಯಕ್ತಿ ಬಾಲಕಿಯನ್ನು ಎತ್ತಿಕೊಂಡು, ಅವಳ ಕೆನ್ನೆಗಳನ್ನು ಹಿಸುಕಿ, ಅವಳನ್ನು ಎಳೆಯುವ ಕೃತ್ಯವನ್ನು ಲೈಂಗಿಕ ದೌರ್ಜನ್ಯ ಎನ್ನಲಾಗದು. (ಸಾಂದರ್ಭಿಕ ಚಿತ್ರ)
4/ 7
ಬಾಲಕಿಯನ್ನು ಭುಜದ ಮೇಲೆ ಕೂರಿಸುವುದು ಯಾವುದೇ ಲೈಂಗಿಕ ಉದ್ದೇಶವನ್ನು ಹೊಂದಿರಲಿಲ್ಲ. ಬಾಲಕಿಗೆ 6 ವರ್ಷ, ಆರೋಪಿಗೆ 45 ವರ್ಷ ಇದನ್ನು ಕೆಟ್ಟ ಭಾವನೆಯಿಂದ ನೋಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. (ಸಾಂದರ್ಭಿಕ ಚಿತ್ರ)
5/ 7
ಆಪಾದಿತ ವ್ಯಕ್ತಿಯ ವರ್ತನೆ ಲೈಂಗಿಕ ಉದ್ದೇಶದಿಂದ ಕಾಣುತ್ತಿಲ್ಲ. ಆದ್ದರಿಂದ ಆರೋಪಿಯು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. (ಸಾಂಕೇತಿಕ ಚಿತ್ರ)
6/ 7
ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ತನ್ನ ಸಹೋದರನ ಜೊತೆಯಲ್ಲಿದ್ದಾಗ ಟ್ಯೂಷನ್ಗೆ ಹೋಗುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಮಗು ಹೇಳಿರುವುದನ್ನು ನ್ಯಾಯಾಲಯವು ಉಲ್ಲೇಖಿಸಿದೆ. (ಸಾಂದರ್ಭಿಕ ಚಿತ್ರ)
7/ 7
ಒಬ್ಬ ವ್ಯಕ್ತಿ ಅವಳನ್ನು ಎತ್ತಿಕೊಂಡು ಪಕ್ಕಕ್ಕೆ (ಅವಳ ಸಹೋದರನ ಉಪಸ್ಥಿತಿಯಲ್ಲಿ) ಕರೆದುಕೊಂಡು ಹೋಗುತ್ತಾನೆ ಎಂದು ನಂಬುವುದು ಕಷ್ಟ ಎಂದು ನ್ಯಾಯಾಲಯ ಹೇಳಿದೆ. (ಸಾಂದರ್ಭಿಕ ಚಿತ್ರ)
First published:
17