ವಿದೇಶಕ್ಕೆ ಹೋಗಿ ನೆಲೆದಿದ ಮೇಲೆ ಮುಸ್ಲಿಂ ಸಮುದಾಯ ತೊರೆದ ಯಾಸ್ಮೀನಾ ಅಲಿ ನೀಲಿ ಚಿತ್ರದಲ್ಲಿ ನಟಿಸುವಾಗ ಜಿಜಾಬ್ ಧರಿಸುತ್ತಿದ್ದರು. ಮಾತ್ರವಲ್ಲದೆ, ತಮ್ಮ ಮುಸ್ಲಿಂ ಪದ್ಧತಿಯನ್ನು ಆಚರಿಸುತ್ತಿದ್ದರು. ಆದರೆ ನೀಲಿ ಚಿತ್ರದಲ್ಲೂ ಈಕೆ ಹಿಜಾಬ್ ಧರಿಸುವುದರುವ ತಾಲಿಬಾನಿಯರ ಕೆಂಗಣ್ಣಿಗೆ ಗುರಿಯಾಯಿತು. ಮಾತ್ರವಲ್ಲದೆ ಹಿಜಾಬ್ ಧರಿಸಿ ನೀಲಿ ಚಿತ್ರದಲ್ಲಿ ನಟಿಸಿದಂತೆ ಎಚ್ಚರಿಕೆ ನೀಡಲಾಯಿತು. ಆದರೆ ಇದ್ಯಾವುದಕ್ಕೂ ಆಕೆ ತಲೆಕೆಡಿಸಿಕೊಂಡಿಲ್ಲ.