Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

ವಿಶ್ವದ ಅತಿ ಎತ್ತರದ ಶಿಖರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೌಂಟ್ ಎವರೆಸ್ಟ್ ಪರ್ವತವನ್ನು ಈವರೆಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಏರಿದ್ದಾರೆ. ಆದರೆ ಎವರೆಸ್ಟ್ ಗಿಂತ ತೀರಾ ಕೆಳಗಿರುವ ಕೈಲಾಸ ಪರ್ವತವನ್ನು ಯಾರೂ ಏರಿಲ್ಲ ಎನ್ನಲಾಗಿದೆ.

First published:

  • 17

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ಕೈಲಾಸ ಪರ್ವತ ಮತ್ತು ಮಾನಸ ಸರೋವರವು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ಅತ್ಯಂತ ಪವಿತ್ರ ಸ್ಥಳಗಳಾಗಿವೆ.

    MORE
    GALLERIES

  • 27

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ಕೈಲಾಸ ಮಾನಸ ಸರೋವರ ಯಾತ್ರೆ ಮಾಡುವುದು ಹಲವರ ಪಾಲಿಗೆ ಇಡೀ ಜೀವನದ ಕನಸು. ಆದರೆ ಈ ಯಾತ್ರೆಗೆ ಕೆಲವೊಮ್ಮೆ ಹವಾಮಾನ ವೈಪರೀತ್ಯ ಅಡ್ಡಿಯಾಗುತ್ತದೆ. ಕೆಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿರುತ್ತದೆ. ಇದು ಭಕ್ತರಿಗೆ ತೊಂದರೆಯಾಗುತ್ತದೆ.

    MORE
    GALLERIES

  • 37

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ಕೈಲಾಸವನ್ನು ಸಂಪರ್ಕಿಸುವ ಕುಟಿ-ಜಿಯೋಲಿಂಗ್ಕಾಂಗ್ ರಸ್ತೆಯು ಮಾರ್ಗದಲ್ಲಿ ಹಿಮನದಿ ಆವರಿಸಿದೆ. ಇದು ಭಕ್ತರು ಕೈಲಾಸ ಯಾತ್ರೆಯ ಪ್ರಯಾಣದ ಮೇಲೆ ಪರಿಣಾಮ ಬೀರಿದೆ. ಇದರಿಂದ ಅನೇಕ ಶಿವ ಭಕ್ತರು ದರ್ಶನ ಪಡೆಯದೇ ಹಿಂದಿರುಗಿದ್ದಾರೆ. ಇನ್ನೂ ಅನೇಕ ಪ್ರಯಾಣಿಕರು ದರ್ಶನಕ್ಕಾಗಿ ಕಾಯುತ್ತಿದ್ದಾರೆ.

    MORE
    GALLERIES

  • 47

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ಕೈಲಾಸ ಯಾತ್ರೆಯ ಮಾರ್ಗದಲ್ಲಿ ದಟ್ಟ ಮಂಜಿನಿಂದಾಗಿ ರಸ್ತೆ ಕಾಮಗಾರಿ ಪ್ರಗತಿ ಕಾಣುತ್ತಿಲ್ಲ. ಇದು ಹಲವು ಭಕ್ತರಿಗೆ ಸಮಸ್ಯೆ ತಂದೊಡ್ಡಿದೆ.

    MORE
    GALLERIES

  • 57

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ಈ ಬಾರಿಯ ಆದಿ ಕೈಲಾಸ ಯಾತ್ರೆಯು ಶಿವಭಕ್ತರ ದಟ್ಟಣೆಗೆ ಸಾಕ್ಷಿಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯ ಮತ್ತು ರಸ್ತೆ ಮುಚ್ಚುವಿಕೆಯಿಂದಾಗಿ ಅನೇಕ ಶಿವಭಕ್ತರು ಸದ್ಯಕ್ಕೆ ತಮ್ಮ ಪ್ರಯಾಣವನ್ನು ನಿಲ್ಲಿಸಿದ್ದಾರೆ.

    MORE
    GALLERIES

  • 67

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ದೇಶದ ಜನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೈಲಾಸ ಯಾತ್ರೆ ಮಾಡಬೇಕೆಂಬ ಆಸೆ ಹೊಂದಿರುತ್ತಾರೆ. ಆದರೆ ಎಷ್ಟೋ ಜನರಿಗೆ ಯಾತ್ರೆಯನ್ನು ಅರ್ಧದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ.

    MORE
    GALLERIES

  • 77

    Kailash Yatra: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಮಾಹಿತಿ

    ಈ ಪರ್ವತದ ಉಲ್ಲೇಖವು ಮಹಾಭಾರತದಲ್ಲಿಯೂ ಇದೆ ಎಂದು ಹೇಳಲಾಗಿದೆ. ವಿಶ್ವದ ಅತಿ ಎತ್ತರದ ಶಿಖರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೌಂಟ್ ಎವರೆಸ್ಟ್ ಪರ್ವತವನ್ನು ಈವರೆಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಏರಿದ್ದಾರೆ. ಆದರೆ ಎವರೆಸ್ಟ್ ಗಿಂತ ತೀರಾ ಕೆಳಗಿರುವ ಕೈಲಾಸ ಪರ್ವತವನ್ನು ಯಾರೂ ಏರಿಲ್ಲ ಎನ್ನಲಾಗಿದೆ.

    MORE
    GALLERIES