Actress Arrest: ಹಿಜಾಬ್ ವಿರೋಧಿ ಹೋರಾಟ; ಖ್ಯಾತ ನಟಿ ಅರೆಸ್ಟ್
ಸದ್ಯ ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟ ಉಗ್ರ ಸ್ವರೂಪ ಪಡೆದಿದೆ. ಹಿಜಾಬ್ ಕಡ್ಡಾಯ ಕಾನೂನಿನ ಕುರಿತು ಮೌನವಾಗಿರುವುದು ಸರ್ಕಾರದ ಪರ ಎಂದೇ ಇರಾನ್ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಇರಾನ್ನ ಅತ್ಯಂತ ಜನಪ್ರಿಯ ನಟಿ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ದಿ ಸೇಲ್ಸ್ಮ್ಯಾನ್ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ತಾರಾನೆ ಅಲಿದೂಸ್ತಿ ಅವರನ್ನು ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಕಾರರಿಗೆ ಬೆಂಬಲ ನೀಡಿದ ಆರೋಪದ ಮೇಲೆ ಮೇಲೆ ತಾರಾನೆ ಅಲಿದೂಸ್ತಿ ಅವರನ್ನು ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಕಾರರಿಗೆ ಬೆಂಬಲ ನೀಡಿದ ಆರೋಪದ ಮೇಲೆ ಮೇಲೆ ತಾರಾನೆ ಅಲಿದೂಸ್ತಿ ಅವರನ್ನು ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಅಷ್ಟೇ ಅಲ್ಲದೇ, ಹಿಜಾಬ್ ವಿರೋಧಿ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದಡಿ ಇರಾನ್ನ ಪ್ರಮುಖ ಸೆಲೆಬ್ರಿಟಿಗಳಿಗೆ ಸಮನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
5/ 7
ತಾರಾನೆ ಅಲಿದೂಸ್ತಿ ಇತ್ತೀಚಿಗೆ ಹಿಜಾಬ್ ಧರಿಸದೇ ತಮ್ಮ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. (ಸಾಂದರ್ಭಿಕ ಚಿತ್ರ)
6/ 7
ಈ ಮೂಲಕ ಅವರು ಇರಾನ್ ಸರ್ಕಾರದ ಕಡ್ಡಾಯ ಹಿಜಾಬ್ ಕಾನೂನನ್ನು ಉಲ್ಲಂಘಿಸಿದ್ದರು. (ಸಾಂದರ್ಭಿಕ ಚಿತ್ರ)
7/ 7
ಸದ್ಯ ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟ ಉಗ್ರ ಸ್ವರೂಪ ಪಡೆದಿದೆ. ಹಿಜಾಬ್ ಕಡ್ಡಾಯ ಕಾನೂನಿನ ಕುರಿತು ಮೌನವಾಗಿರುವುದು ಸರ್ಕಾರದ ಪರ ಎಂದೇ ಇರಾನ್ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. (ಪ್ರತಿಭಟನೆಯ ದೃಶ್ಯ)