Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಬಾಲಿವುಡ್​ ನಟಿ ಪೂಜಾ ಭಟ್ ಸಾಥ್!

Pooja Bhatt: ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ ತಮ್ಮ ಭೇಟಿಯ ಏಳನೇ ದಿನವಾದ ನವೆಂಬರ್ 1 ರಂದು ಹೈದರಾಬಾದ್ ಪ್ರವೇಶಿಸಿದರು. ಇಂದು ತೆಲಂಗಾಣದಲ್ಲಿ ಎಂಟನೇ ದಿನ ಯಾತ್ರೆಯಾಗಿದೆ.

First published: