Delhi Election Result :ಕೇಜ್ರಿವಾಲ್​ ಗೆಲುವು; ಮುಗಿಲು ಮುಟ್ಟಿದ ದೆಹಲಿಗರ ಸಂಭ್ರಮ

ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರನೇ ಬಾರಿ ದೆಹಲಿ ಗದ್ದುಗೆ ಏರಲು ಅರವಿಂದ್​ ಕೇಜ್ರಿವಾಲ್​ ಸಿದ್ಧರಾಗಿದ್ದಾರೆ. ಚುನಾವಣೆಯಲ್ಲಿ ಅಭೂತ ಗೆಲುವು ದಾಖಲಿಸಿದ ಅವರು, ಇದಕ್ಕೆ ಕಾರಣರಾದ ದೆಹಲಿ ಜನರಿಗೆ ಕೃತಜ್ಞತೆ ತಿಳಿಸಿದ್ದು, ದೆಹಲಿಯ ಜನರೇ ನಿಮ್ಮನ್ನು ನಾನು ಪ್ರೀತಿಸುತ್ತೇನೆ ಎಂದಿದ್ದಾರೆ. ಇನ್ನು ಆಪ್​ ಗೆಲುವಿಗೆ ದೆಹಲಿ ಮತದಾರರು ಸಂತಸ ವ್ಯಕ್ತಪಡಿಸಿದ್ದು, ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು.

First published: