Aaditya Thackeray: ಪ್ರಧಾನಿ ಮೋದಿರನ್ನು ಬರಮಾಡಿಕೊಳ್ಳಲು ಬಂದ ಸಿಎಂ ಪುತ್ರ ಆದಿತ್ಯ ಠಾಕ್ರೆಗೆ ತಡೆ, ಏಕೆ?

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲು ತಮ್ಮ ತಂದೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮಹಾರಾಷ್ಟ್ರ ಸಚಿವರು ಆಗಿರುವ ಆದಿತ್ಯ ಠಾಕ್ರೆ ತೆರಳಿದಾಗ ಅವರನ್ನು ಭದ್ರತಾ ಪಡೆ ತಡೆದಿದ್ದಾರೆ.

First published: