Aadhaar Card ಬಳಕೆದಾರರಿಗೆ ಮಹತ್ವದ ಸುದ್ದಿ! ಹೊಸ ಅಡ್ವೈಸರಿ ಹಿಂಪಡೆದ ಸರ್ಕಾರ!

Aadhaar Card Update: ಈ ಮೊದಲು ಹರಿಬಿಡಲಾಗಿದ್ದ ಪ್ರಕಟನೆಯಲ್ಲಿ, ಜನರು ತಮ್ಮ ಆಧಾರ್​ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಎಂದು ಪ್ರಕಟಣೆಯು ಸಲಹೆ ನೀಡಿತ್ತು. ಏಕೆಂದರೆ ಅದು ದುರುಪಯೋಗವಾಗಬಹುದು. ಪರ್ಯಾಯವಾಗಿ, ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಮಾತ್ರ ಪ್ರದರ್ಶಿಸುವ ಆಧಾರ್ ಅನ್ನು ಬಳಸಬಹುದು ಎಂದು ಹೇಳಿತ್ತು.

First published: