Protection For Rooster: ತನ್ನ ಕೋಳಿಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!
ರಾಯ್‌ಪುರ: ಹಲ್ಲೆ ಮಾಡಿದ್ರು, ದರೋಡೆ ಕಳ್ಳತನ ಮಾಡಿದ್ರು ಅಂತಾ ಪೊಲೀಸ್ ಕಂಪ್ಲೇಂಟ್ ಕೊಡೋದನ್ನು ನೋಡಿದ್ದೀವಿ. ಅಥವಾ ನಮ್ಮ ಪ್ರಾಣಕ್ಕೆ ಆತಂಕವಿದೆ, ಜೀವ ಬೆದರಿಕೆ ಇದೆ, ಅವರ್ಯಾರೋ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಹಾಗಾಗಿ ರಕ್ಷಣೆ ಒದಗಿಸಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿರೋದನ್ನೂ ನೋಡಿದ್ದೀವಿ. ಆದರೆ ಯಾವತ್ತಾದ್ರೂ ತನ್ನ ಕೋಳಿಗೆ ಪೊಲೀಸ್ ರಕ್ಷಣೆ ಬೇಕು ಅಂತಾ ಪೊಲೀಸರ ಮೊರೆ ಹೋಗಿರೋದನ್ನು ನೋಡಿದ್ದೀರಾ? ಹೌದು.. ಇಂತಹ ಘಟನೆಯೊಂದು ನಿಜಕ್ಕೂ ನಡೆದಿದೆ.
ಹೌದು.. ಛತ್ತೀಸ್‌ಗಢದ ರತನ್‌ಪುರ ನಗರದ ಜಾಂಕಿ ಬಾಯಿ ಬಿಜ್ವಾರ್ ಅವರಿಗೆ ಕೋಳಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮನೆಯಲ್ಲಿ ಅವರು ಹುಂಜಗಳನ್ನು ಸಾಕುತ್ತಾರೆ. ಆದರೆ ತಾನು ಸಾಕಿದ ಪ್ರೀತಿಯ ಹುಂಜದ ಮೇಲೆ ಕಳ್ಳ ಕಾಕರ ಕಣ್ಣು ಬಿದ್ದಿದೆ ಎಂದು ಆರೋಪಿಸಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
2/ 7
ಇತ್ತೀಚಿನ ಕೆಲದಿನಗಳಿಂದ ತನ್ನ ಮನೆಯ ನೆರೆಹೊರೆಯವರಾದ ಬುಗಲ್ ಮತ್ತು ದುರ್ಗಾ ಅವರು ತಾನು ಸಾಕುತ್ತಿರುವ ಹುಂಜವನ್ನು ಕಳ್ಳತನ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಕೋಳಿಗೆ ಪೊಲೀಸ್ ರಕ್ಷಣೆ ಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
3/ 7
ರಾಯ್‌ಪುರದಿಂದ ಪೂರ್ವಕ್ಕೆ 130 ಕಿಮೀ ದೂರದಲ್ಲಿರುವ ಬಿಲಾಸ್‌ಪುರದ ರತನ್‌ಪುರ ಪೊಲೀಸ್ ಠಾಣೆಯಲ್ಲಿ ಜಾಂಕಿ ಬಾಯಿ ಬಿಜ್ವಾರ್ ಅವರು ದೂರು ದಾಖಲಿಸಿದ್ದು, ತನ್ನ ಕುಟುಂಬವು ಕೋಳಿಗಳನ್ನು ಪ್ರೀತಿಯಿಂದ ಸಾಕುತ್ತಿದೆ, ಆದರೆ ನಾವು ನೆಮ್ಮದಿಯಿಂದ ಇರಲು ಆರೋಪಿಗಳು ಬಿಡುತ್ತಿಲ್ಲ ಎಂದು ವಿವರಿಸಿದ್ದಾರೆ.
4/ 7
ಈ ಹಿಂದೆ ನನ್ನ 2 ಕೆಜಿ ತೂಕದ ಕಂದು ಬಣ್ಣದ ಹುಂಜವನ್ನು ಅವರು ಕಳ್ಳತನ ಮಾಡಿದ್ದಾರೆ. ಆಗ ನಾನು ಅವರ ಮನೆಗೆ ಹೋಗಿ ಜಗಳ ಮಾಡಿ ಕೋಳಿ ವಾಪಸ್ ತಂದಿದ್ದೆ. ಕೋಳಿಗೆ ಅವರು ಗಾಯ ಮಾಡಿದ್ದಾರೆ. ಇದರಿಂದ ನನಗೆ ನೋವಾಗಿದೆ ಎಂದು ಅವರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
5/ 7
ಅಲ್ಲದೇ ನಾವು ಕೋಳಿ ಸಾಕುತ್ತಿರುವುದರಿಂದ ಯಾವ ಸಮಯದಲ್ಲಿ ಬಂದು ಕೋಳಿಯನ್ನು ಕಳ್ಳತನ ಮಾಡುತ್ತಾರೆ ಎಂದು ಹೇಳಲಾಗುತ್ತಿಲ್ಲ. ಹೀಗಾಗಿ ನಾವು ರಾತ್ರಿ ನಿದ್ದೆಗೆಟ್ಟು ಕೋಳಿಯನ್ನು ಕಾವಲು ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
6/ 7
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎರಡು ನೆರೆಹೊರೆಯವರ ನಡುವಿನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ರತನ್‌ಪುರ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.
7/ 7
ಛತ್ತೀಸ್‌ಗಢದ ರತನ್‌ಪುರ ನಗರದ ಜಾಂಕಿ ಬಾಯಿ ಬಿಜ್ವಾರ್ ಅವರು ಸಣ್ಣಮಟ್ಟದ ಕೋಳಿ ಉದ್ಯಮ ಮಾಡುತ್ತಾರೆ. ಗಿರಾಕಿ ಇದ್ದರೆ ಕೆಲವೊಮ್ಮೆ ಕೋಳಿ ಮಾರಾಟ ಮಾಡುತ್ತಾರೆ ಎಂದು ತಿಳಿದು ಬಂದಿದೆ.
First published:
17