Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

ಕೆಲವೊಬ್ಬರಿಗೆ ನಾವು ಸಾರ್ವಜನಿಕ ಪ್ರದೇಶದಲ್ಲಿ ನಾಲ್ಕು ಜನರ ಮುಂದೆ ಹೇಗಿರಬೇಕು, ಹೇಗೆ ವರ್ತಿಸಬೇಕು ಎನ್ನುವ ಕಾಮನ್‌ಸೆನ್ಸ್‌ ಕೂಡ ಇರೋದಿಲ್ಲ. ಇದಕ್ಕೆ ಮೆಟ್ರೋ ರೈಲಿನಲ್ಲಿ ನಡೆದ ಕಳವಳಕಾರಿ ಘಟನೆಯೇ ಸ್ಪಷ್ಟ ಉದಾಹರಣೆ.

First published:

  • 17

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ಹೌದು.. ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಯುವಕನೊಬ್ಬ ಪ್ರಯಾಣಿಕರ ಮುಂದೆಯೇ ಹಸ್ತಮೈಥುನ ಮಾಡುತ್ತಿರುವ ಕಳವಳಕಾರಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 27

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ಅಚ್ಚರಿಯ ವಿಷಯ ಅಂದ್ರೆ ಆತ ಮೆಟ್ರೋದಲ್ಲಿ ಹಸ್ತುಮೈಥುನ ಮಾಡಿಕೊಳ್ಳುವ ವೇಳೆ ಆತನ ಸುತ್ತಮುತ್ತ ಮಹಿಳೆಯರೂ ಇದ್ದರು. ಅಲ್ಲದೇ ಆತನ ಪಕ್ಕದಲ್ಲೇ ಹುಡುಗಿಯೊಬ್ಬಳು ಮುಜುಗರಕ್ಕೊಳಗಾಗಿ ಅಲ್ಲಿಂದ ಎದ್ದು ಹೋಗಿದ್ದಾಳೆ.

    MORE
    GALLERIES

  • 37

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ವಿಡಿಯೋದಲ್ಲಿ ಕಂಡು ಬಂದಂತೆ ಯುವಕ ಅಸಹ್ಯಕಾರಿಯಾಗಿ ವರ್ತಿಸುತ್ತಿದ್ದ ವೇಳೆ ಮೆಟ್ರೋದಲ್ಲಿ ಪುರುಷರು ಇದ್ದರೂ ಕೂಡ ಯಾರೊಬ್ಬರೂ ಆತನನ್ನು ಪ್ರಶ್ನಿಸಿ ಬುದ್ಧಿ ಹೇಳಿಲ್ಲ, ನಮಗ್ಯಾಕೆ ಊರ ಉಸಾಬರಿ ಅನ್ನೋಹಾಗೆ ತಮ್ಮಷ್ಟಕ್ಕೆ ತಾವಿದ್ದರು.

    MORE
    GALLERIES

  • 47

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ದೆಹಲಿ ಮೆಟ್ರೋದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ದೆಹಲಿ ಮೆಟ್ರೋ ಆಡಳಿತ ಮಂಡಳಿ, ಪ್ರಯಾಣಿಕರಿಗೆ ಜವಾಬ್ದಾರಿಯಿಂದ ವರ್ತಿಸುವಂತೆ ಮನವಿ ಮಾಡಿದೆ. ಅದಾಗ್ಯೂ ಯಾರಾದರೂ ಅಸಹ್ಯಕಾರಿಯಾಗಿ ವರ್ತಿಸಿದರೆ ದೂರು ನೀಡುವಂತೆ ಸೂಚಿಸಿದೆ.

    MORE
    GALLERIES

  • 57

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದ ಬಗ್ಗೆ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 67

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ಈ ಸಂಬಂಧ ಟ್ವೀಟ್‌ ಮಾಡಿರುವ ಸ್ವಾತಿ ಮಲಿವಾಲ್ ಅವರು, ದೆಹಲಿ ಮೆಟ್ರೊದಲ್ಲಿ ಯುವಕನೊಬ್ಬ ನಾಚಿಕೆಯಿಲ್ಲದೆ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ತುಂಬಾ ಅಸಹ್ಯಕರ, ನೋವಿನ ಸಂಗತಿ ಎಂದು ಹೇಳಿದ್ದಾರೆ.

    MORE
    GALLERIES

  • 77

    Viral Video: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಹಸ್ತಮೈಥುನ! ನೆಟ್ಟಿಗರಿಂದ ಯುವಕನಿಗೆ ಛೀಮಾರಿ

    ಅಲ್ಲದೇ, ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ಪೊಲೀಸರು ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೊಗೆ ಸೂಚನೆ ನೀಡಿದ್ದೇನೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.

    MORE
    GALLERIES