Crime News: ಅಪ್ರಾಪ್ತ ವಯಸ್ಸಿನ ಮಗಳನ್ನು ಮೊಬೈಲ್ ಚಾರ್ಜರ್‌ನಿಂದ ಕತ್ತು ಹಿಸುಕಿ ಕೊಂದ ಅಪ್ಪ! ಕಾರಣವೇನು?
ಕಾನ್ಪುರ: ಯುವತಿಯೊಬ್ಬಳು ಬೇರೆ ಜಾತಿಯ ಅಥವಾ ಬೇರೆ ಧರ್ಮದ ಯುವಕನನ್ನು ಪ್ರೀತಿಸಿದರೆ ಆಕೆಯನ್ನು ಕೊಲ್ಲುವ ಮಟ್ಟಕ್ಕೂ ಇಳಿಯುವ ಪೋಷಕರಿಗೇನೂ ನಮ್ಮ ದೇಶದಲ್ಲಿ ಕಮ್ಮಿ ಇಲ್ಲ. ಏನೇ ಘಟನೆ ನಡೆದರೂ ಅಂತಿಮವಾಗಿ ಅದರಲ್ಲಿ ಶೋಷಣೆಗೆ ಒಳಗಾಗೋದು ಹೆಣ್ಣು ಅಂದರೂ ತಪ್ಪಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಇದಕ್ಕೆ ಮತ್ತೊಂದು ಉದಾಹರಣೆಯಾಗಿ ನಿಂತಿದೆ.
ಹೌದು.. ಉತ್ತರ ಪ್ರದೇಶದ ರಾವತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗನ ಮುಂದೆಯೇ ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
2/ 7
ಇದೊಂದು ಮರ್ಯಾದಾ ಹತ್ಯೆ ಎಂದು ಹೇಳಲಾಗಿದ್ದು, 16 ವರ್ಷದ ಮಗಳು ಅರ್ಚನಾ ಎಂಬಾಕೆ ತನ್ನ ತಂದೆ ಮನೆಗೆ ಬರುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು ಎನ್ನುವ ಕಾರಣಕ್ಕೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
3/ 7
ಅಪರಾಧ ಮಾಡುವ ಮೊದಲು ಆತ ತನ್ನ ಪತ್ನಿಯನ್ನು ಆಕೆಯ ತಾಯಿಯ ಮನೆಗೆ ಕಳುಹಿಸಿದ್ದ. ಕೃತ್ಯ ನಡೆದಿರುವ ಬಗ್ಗೆ ಮಗ ತನ್ನ ತಾಯಿಗೆ ತಿಳಿಸಿದ್ದು ಬಳಿಕ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
4/ 7
ಫೋರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
5/ 7
ಆರೋಪಿಯು 16 ವರ್ಷದ ಅರ್ಚನಾಳನ್ನು ಮೊಬೈಲ್ ಚಾರ್ಜರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಫೋರೆನ್ಸಿಕ್ ತಂಡವು ಬಾಲಕಿಯ ಕತ್ತು ಹಿಸುಕಲು ಬಳಸಿದ ಡೇಟಾ ಕೇಬಲ್ ಅನ್ನು ವಶಪಡಿಸಿಕೊಂಡಿದೆ.
6/ 7
ರಾಧಾಪುರಂ ನಿವಾಸಿ ಶ್ಯಾಮ್ ಬಹದ್ದೂರ್ ಎಂಬಾತ ತನ್ನ 16 ವರ್ಷದ ಮಗಳು ಅರ್ಚನಾಳ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡು ಆಕೆಗೆ ಛೀಮಾರಿ ಹಾಕಿದ್ದಲ್ಲದೆ, ಈ ಹಿಂದೆ ಥಳಿಸಿದ್ದ. ಈ ವಿಚಾರವಾಗಿ ಪತ್ನಿ ಸಂಗೀತಾ ಅವರೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.
7/ 7
ಸೋಮವಾರ ಸಂಜೆ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಶ್ಯಾಮ್, ಮಗಳು ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿ ಆಕೆಗೆ ತೀವ್ರವಾಗಿ ಥಳಿಸಿ ಮಗನ ಮುಂದೆಯೇ ಅವಳ ಮೊಬೈಲ್ ಫೋನ್‌ನ ಚಾರ್ಜರ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
First published:
17