ಬಲು ಇಷ್ಟ. ಇನ್ನು ಈ ನಾಯಿ ಮಲಗಲು ಇಟಾಲಿಯನ್ ಕೆಂಪು ವೆಲ್ವೆಟ್ ಹಾಸಿಗೆ ಹಾಕಲಾಗಿದೆ. ಇನ್ನು ಈ ಗುಂಥರ್ನ ಸಮಸ್ತ ಆಸ್ತಿಯನ್ನು ಟ್ರಸ್ಟ್ ನೋಡಿಕೊಳ್ಳುತ್ತಿದೆ. ಈ ಟ್ರಸ್ಟ್ನಲ್ಲಿ ರಿಯಲ್ ಎಸ್ಟೇಟ್ ಅನ್ನು ಯಾವಾಗ ಖರೀದಿಸಬೇಕು ಮತ್ತು ಮಾರಾಟ ಮಾಡಬೇಕು ಎಂಬುದರ ಕುರಿತು ಮಂಡಳಿಯು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಗುಂಥರ್ ನೋಡಿಕೊಳ್ಳುತ್ತಿರುವವರಲ್ಲಿ ಒಬ್ಬರಾದ ಕಾರ್ಲಾ ರಿಸಿಟೆಲ್ಲಿ ತಿಳಿಸಿದ್ದಾರೆ.