South Korea-Honorary Rescue Dog: ಸಾಕಿದ್ದ ವೃದ್ಧೆಯನ್ನು ಸಾವಿನಂಚಿನಿಂದ ರಕ್ಷಿಸಿದ ನಾಯಿಗೆ ವಿಶೇಷ ಗೌರವ

ನಾಯಿಗಳು ಏಕೆ ಮಾನವನ ಅತ್ಯುತ್ತಮ ಸ್ನೇಹಿತರು ಎಂಬುದನ್ನು 4 ವರ್ಷದ ನಾಯಿ ತೋರಿಸಿಕೊಟ್ಟಿದೆ. ಹೌದು, ಸಾವಿನ ಅಂಚಿನಲ್ಲಿದ್ದ 90 ವರ್ಷದ ಮಹಿಳೆಯನ್ನು ಈ ಶ್ವಾನ ಕಾಪಾಡಿದೆ. ಅದಕ್ಕಾಗಿಯೇ ಈ ನಾಯಿಗೆ ಸನ್ಮಾನ ಮಾಡುವ ಮೂಲಕ ವಿಶೇಷ ಗೌರವ ನೀಡಲಾಗಿದೆ. (ಚಿತ್ರಗಳು ಕೃಪೆ: ಟ್ವಿಟರ್​)

First published: