Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ನವದೆಹಲಿ: 71 ವರ್ಷದ ವ್ಯಕ್ತಿಯೊಬ್ಬ ಸುಪಾರಿ ಕೊಟ್ಟು ತನ್ನ 35 ವರ್ಷದ ಪತ್ನಿಯನ್ನು ಕೊಲೆ ಮಾಡಿಸಿದ ಘಟನೆ ರಾ‍ಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

First published:

  • 17

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ಪಶ್ಚಿಮ ದಿಲ್ಲಿಯ ರಜೌರಿ ಗಾರ್ಡನ್‌ನಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮಧ್ಯಾಹ್ನ ಮಹಿಳೆಯನ್ನು ಹಂತಕರು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 27

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ಮೃತ ಮಹಿಳೆಯ ಗಂಡ ಎಸ್‌ಕೆ ಗುಪ್ತಾ (71) ವಿಪಿನ್ ಮತ್ತು ಆತನ ಸಹಚರ ಹಿಮಾಂಶು ಗುಪ್ತಾ ಎಂಬಾತನಿಗೆ ತನ್ನ ಪತ್ನಿಯನ್ನು ಕೊಲೆ ಮಾಡುವಂತೆ 10 ಲಕ್ಷಕ್ಕೆ ಸುಪಾರಿ ನೀಡಿದ್ದಾನೆ. ಇದಕ್ಕಾಗಿ 2.40 ಲಕ್ಷ ಮುಂಗಡವಾಗಿ ಪಡೆದಿದ್ದರು.

    MORE
    GALLERIES

  • 37

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ಡೀಲ್‌ಗೆ ಒಪ್ಪಿಕೊಂಡ ಹಂತಕರು ಮೊದಲೇ ಪ್ಲಾನ್ ಮಾಡಿಕೊಂಡಿದ್ದು, ಎಸ್‌ಕೆ ಗುಪ್ತಾ ತನ್ನ 45 ವರ್ಷದ ವಿಶೇಷಚೇತನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡೊಯ್ಯುವ ವೇಳೆ ಮನೆಗೆ ನುಗ್ಗಿ ಮಹಿಳೆ ಒಬ್ಬಳೇ ಇರೋ ವೇಳೆ ಕೊಲೆ ಮಾಡಿದ್ದಾರೆ.

    MORE
    GALLERIES

  • 47

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ಇದೊಂದು ದರೋಡೆ ಪ್ರಕರಣ ಎಂದು ಬಿಂಬಿಸಲು ಮನೆಯಲ್ಲಿದ್ದ ಅಮೂಲ್ಯ ವಸ್ತುಗಳು ಮತ್ತು ಎರಡು ಮೊಬೈಲ್‌ಗಳನ್ನು ಕೂಡ ಕಳ್ಳತನ ಮಾಡಿದ್ದಾರೆ.

    MORE
    GALLERIES

  • 57

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ಅಂದಹಾಗೆ ಸುಪಾರಿ ನೀಡಿದ ಆರೋಪಿ ಎಸ್‌ಕೆ ಗುಪ್ತಾ ಕಳೆದ ವರ್ಷ ನವೆಂಬರ್‌ನಲ್ಲಿ ಮೃತ ಮಹಿಳೆಯನ್ನು ವಿವಾಹವಾಗಿದ್ದ. ಮದುವೆಯಾದ ನಂತರ ತನ್ನ ವಿಕಲ ಚೇತನ ಮಗ ಅಮಿತ್‌ (45)ನನ್ನು ನೋಡಿಕೊಳ್ಳುವಂತೆ ಪತ್ನಿಗೆ ಹೇಳಿದ್ದಾನೆ.

    MORE
    GALLERIES

  • 67

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ಆದರೆ ಮಗನ ಆರೈಕೆ ಮಾಡಲು ಆಕೆ ಒಪ್ಪಿರಲಿಲ್ಲ, ಹೀಗಾಗಿ ಆಕೆಗೆ ವಿಚ್ಛೇದನ ಕೊಡಲು ತೀರ್ಮಾನಿಸಿದ್ದಾನೆ. ಆಕೆಯೂ ಡಿವೋರ್ಸ್‌ಗೆ ಒಪ್ಪಿದ್ದು, ಆದರೆ ವಿಚ್ಛೇದನ ನೀಡಿದರೆ ತನಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.

    MORE
    GALLERIES

  • 77

    Shocking News: 35 ವರ್ಷದ ಪತ್ನಿಯ ಕೊಲೆಗೆ 71 ವರ್ಷದ ಗಂಡನಿಂದ ಸುಪಾರಿ! ಅಸಲಿ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

    ತನಿಖೆ ನಂತರ ನಾಲ್ವರು ಆರೋಪಿಗಳು ಪೊಲೀಸರಲ್ಲಿ ಬಾಯ್ಬಿಟ್ಟಿದ್ದು, ಎಸ್‌ಕೆ ಗುಪ್ತಾ, ಆತನ ಮಗ ಅಮಿತ್ ಮತ್ತು ಇಬ್ಬರು ಗುತ್ತಿಗೆ ಹಂತಕರಾದ ವಿಪಿನ್ ಸೇಥಿ (45) ಮತ್ತು ಹಿಮಾಂಶುನನ್ನು (20) ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಯಿತು.

    MORE
    GALLERIES