21 ವರ್ಷದ ಕಾಲೇಜು ವಿದ್ಯಾರ್ಥಿ ಮೃತ ಯುವಕನಾಗಿದ್ದು, ಈತ ಮದುವೆ ಮನೆಯಲ್ಲಿ ಮದುವೆಗೆ ಬಂದಿದ್ದ ಅತಿಥಿಗಳಿಗೆ ಊಟ ಬಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹಂಡೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
2/ 6
ಮೃತ ಯುವಕ ಕಾಲೇಜು ಓದುತ್ತಿರುವುದರ ಜೊತೆಗೆ ಕ್ಯಾಟರಿಂಗ್ ಸಂಸ್ಥೆಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದ. ರಜಾ ಸಮಯದಲ್ಲಿ ಮತ್ತು ತರಗತಿ ಮುಗಿದ ನಂತರ ಕೆಲಸಕ್ಕೆ ಹೋಗಿ ಹಣ ಸಂಪಾದಿಸುತ್ತಿದ್ದ ಎನ್ನಲಾಗಿದೆ.
3/ 6
ಕಳೆದ ವಾರವೂ ಈತ ಮದುವೆ ಮನೆಯೊಂದಕ್ಕೆ ಕ್ಯಾಟರಿಂಗ್‌ಗೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಸಾಂಬಾರಿನ ಕಡಾಯಿಗೆ ಬಿದ್ದಿದ್ದಾನೆ. ಯಾರೋ ಆತನನ್ನು ಗಮನಿಸಿ ಮೇಲಕ್ಕೆತ್ತಲು ಪ್ರಯತ್ನ ಪಟ್ಟರಾದರೂ ಅದಾಗಲೇ ಆತನ ದೇಹ ಸುಟ್ಟು ಗಾಯವಾಗಿತ್ತು.
4/ 6
ತೀವ್ರ ಸುಟ್ಟಗಾಯಗಳಾಗಿರುವ ಸಂತ್ರಸ್ತ ಯುವಕನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
5/ 6
ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆತ ಸಾವನ್ನಪ್ಪಲು ಕ್ಯಾಟರಿಂಗ್ ಮಾಲೀಕರ ಬೇಜವಾಬ್ದಾರಿ ಏನಾದರೂ ಕಾರಣವಾಗಿದೆಯೋ ಸೇರಿದಂತೆ ವಿವರವಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
6/ 6
ಕಾಲೇಜಿಗೆ ಹೋಗುತ್ತಲೂ ದುಡಿಯುತ್ತಾ ಕುಟುಂಬದ ಆಧಾರವಾಗಿದ್ದ ಯುವಕನ ನಿಧನದಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂತ್ರಸ್ತನ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
First published:
16
Sad News: ಅಯ್ಯೋ ಇದೆಂಥಾ ದುರಂತ! ಮದುವೆ ಮನೆಯಲ್ಲಿ ಕುದಿಯುತ್ತಿದ್ದ ಸಾಂಬಾರಿನ ಹಂಡೆಗೆ ಬಿದ್ದು ಯುವಕ ಸಾವು!