Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

ನದಿ ನೀರು ಕುಡಿಯುವ ಜನರು ಜೀವ ಜಲಕ್ಕಾಗಿ ಪರದಾಡುತ್ತಾರೆ. ನಾಯಿ ಸ್ನಾನ ಮಾಡುವ ನೀರನ್ನು ಜನ ಪಾತ್ರೆಯಲ್ಲಿ ಒಯ್ಯುತ್ತಾರೆ.

First published:

  • 17

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ದೇಶ ಸ್ವತಂತ್ರಗೊಂಡು 75 ವರ್ಷಗಳಾಗಿವೆ. ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಆಚರಿಸಲು ಕೇಂದ್ರವು ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇವೆಲ್ಲದರ ಮಧ್ಯೆ ದೇಶದ ಹಳ್ಳಿಯೊಂದರಲ್ಲಿ, ಜನರು ನಾಯಿಗಳು ಅಥವಾ ಇತರ ಪ್ರಾಣಿಗಳು ಸ್ನಾನ ಮಾಡುವ, ಕುಡಿಯುವ ಅದೇ ನೀರನ್ನು ಕುಡಿಯುವ ಅನಿವಾರ್ಯತೆಯಲ್ಲಿದ್ದಾರೆ.

    MORE
    GALLERIES

  • 27

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ಬದ್ರೌನಿ ಜಾರ್ಖಂಡ್‌ನ ಗಿರಿಡಿ ಜಿಲ್ಲೆಯ ದೂರದ ನಕ್ಸಲ್ ಪೀಡಿತ ಗ್ರಾಮವಾಗಿದೆ. ಈ ಗ್ರಾಮದ ಜನಸಂಖ್ಯೆ ಸುಮಾರು ಒಂದು ಸಾವಿರ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸರಕಾರದಿಂದ ಶುದ್ಧ ಕುಡಿಯುವ ನೀರು ಪೂರೈಕೆಯಾಗಿಲ್ಲ. ಗ್ರಾಮದಲ್ಲಿ ನಲ್ಲಿ ಅಥವಾ ಬಾವಿ ಇಲ್ಲ. ಹಳ್ಳಿಗರು ಇಂದಿಗೂ ನದಿ, ಕೊಳಗಳಿಂದ ನೀರು ಕುಡಿಯಬೇಕಾದ ಅನಿವಾರ್ಯತೆ ಇದೆ.

    MORE
    GALLERIES

  • 37

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ಹಳ್ಳಿಗರು ಕುಡಿಯುವ ನೀರು ಸೇದುವ ನದಿಗಳು ಅಥವಾ ಕಾಲುವೆಗಳ ಘಾಟ್‌ಗಳಿಂದ, ನಾಯಿಗಳು ಅಥವಾ ಇತರ ಪ್ರಾಣಿಗಳು ಸಹ ನೀರನ್ನು ಕುಡಿಯುತ್ತವೆ. ಆದರೆ, ಆಡಳಿತಕ್ಕೆ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.

    MORE
    GALLERIES

  • 47

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ನದಿ ನೀರು ಕಲುಷಿತಗೊಂಡಿದೆ ಎಂಬುದು ಗ್ರಾಮಸ್ಥರಿಗೆ ಗೊತ್ತಿದೆ. ಇನ್ನೂ ಅಸಹಾಯಕ ಗ್ರಾಮಸ್ಥರು ಆ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಹಸುಗಳು, ಹೋರಿಗಳು, ಮೇಕೆಗಳು ಮತ್ತು ನಾಯಿಗಳು ಆ ಘಾಟ್‌ನಲ್ಲಿ ನೀರು ಕುಡಿಯುತ್ತವೆ.

    MORE
    GALLERIES

  • 57

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ನಾಯಿಗಳು ಯಾವಾಗ ಬೇಕಾದರೂ ನೀರಿಗೆ ಧುಮುಕುತ್ತದೆ. ಹೀಗಿದ್ದರೂ ಗ್ರಾಮಸ್ಥರು ಗಲೀಜು ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ಮಳೆಗಾಲ. ನದಿ ನೀರು ಕುಡಿಯುವುದರಿಂದ ಹೊಸ ರೋಗಗಳು ಹರಡುವ ಸಾಧ್ಯತೆ ಹೆಚ್ಚುತ್ತದೆ.

    MORE
    GALLERIES

  • 67

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ಕಳೆದ ಮಳೆಗಾಲದಲ್ಲಿ ಈ ಗ್ರಾಮದ ಹಲವರು ನದಿಯ ಗಲೀಜು ನೀರು ಕುಡಿದು ಅತಿಸಾರಕ್ಕೆ ತುತ್ತಾಗಿದ್ದರು. ಆದರೆ ಆಡಳಿತ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

    MORE
    GALLERIES

  • 77

    Water Problem: ನಾಯಿ ಸ್ನಾನ ಮಾಡೋ ನೀರನ್ನು ಕುಡಿಯುತ್ತಾರೆ ಇಲ್ಲಿನ ಜನ! ಜೀವಜಲಕ್ಕಾಗಿ ಪರದಾಟ

    ಈ ಗ್ರಾಮದಲ್ಲಿ ಇಂದಿಗೂ ಸುಸಜ್ಜಿತ ರಸ್ತೆ ಇಲ್ಲ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬ ಸದಸ್ಯರು ಪ್ರತಿಬಾರಿಯೂ ಪರದಾಡುತ್ತಾರೆ.

    MORE
    GALLERIES