ಸಂಪ್ರದಾಯ ಪದ್ಧತಿಯಲ್ಲಿ ಮದುವೆ ಮಂಟಪ ಸಿದ್ಧಪಡಿಸಿ, ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಸಿದ್ದಾರೆ. ಮದುವೆ ಸ್ವರ್ಗದಲ್ಲಿ ನಿರ್ಣಯವಾಗುತ್ತದೆ ಎಂಬ ಮಾತು ಎಷ್ಟು ವಾಸ್ತವವಾಗಿದೆ ಅಂತ ಗೊತ್ತಿಲ್ಲ. ಆದರೆ ವೃದ್ಧಾಶ್ರಮದಲ್ಲಿ ಪ್ರೇಮ ಹುಟ್ಟಿ ಸಂಪ್ರದಾಯ ಪದ್ಧತಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ ಎಂದರೆ ನಂಬಲು ಆಗುತ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.