ನೀವು ಇಂಡಿಯನ್ ಆಯಿಲ್ ಶಾಖೆಯಿಂದ 150 ರೂ.ಗೆ ತೈಲವನ್ನು ಖರೀದಿಸಿದರೆ 4 ಅಂಕಗಳ ಟರ್ಬೊ ಪಾಯಿಂಟ್ಗಳು ಲಭಿಸಲಿದೆ. ಅದೇ ರೀತಿ ಸೂಪರ್ ಮಾರ್ಕೆಟ್ನಲ್ಲಿ ದಿನಸಿ ಖರೀದಿ ಮಾಡಿದರೆ 2 ಟರ್ಬೊ ಪಾಯಿಂಟ್ ಸಿಗಲಿದೆ. ಶಾಪಿಂಗ್ ಹಾಗೂ ರೆಸ್ಟೋರೆಂಟ್ ಬಿಲ್ಗಳ ಮೇಲೆ ಪ್ರತಿ 150 ರೂ.ಗೆ 1 ಪಾಯಿಂಟ್ಗಳು ಲಭಿಸುತ್ತದೆ. ಇಲ್ಲಿ ಒಂದು ಟರ್ಬೋ ಪಾಯಿಂಟ್ ಅಂದರೆ 1 ರೂ.ಗೆ ಸಮವಾಗಿರುತ್ತದೆ. ಈ ಟರ್ಬೋ ಪಾಯಿಂಟ್ಗಳನ್ನು ಬಳಸಿ ದೇಶದ 1200 ಇಂಡಿಯನ್ ಆಯಿಲ್ ಪಂಪ್ಗಳಿಂದ ತೈಲ ಖರೀದಿಸಬಹುದಾಗಿದೆ.