ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

ಅಲಾಸ್ಕದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ಅಲಾಸ್ಕದ ಜನ ಪ್ರತಿನಿಧಿ ಗೆರಿ ಕ್ನಪ್ ಅಪಘಾತದಲ್ಲಿ ಮೃತಪಟ್ಟವರಲ್ಲಿ ಪ್ರಮುಖರಾಗಿದ್ದಾರೆ.

First published:

 • 18

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ಅಲಾಸ್ಕದಲ್ಲಿ ಇಂದು ಮುಂಜಾನೆ ವಿನಾಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಅಲಾಸ್ಕದ ಜನ ಪ್ರತಿನಿಧಿ ಸೇರಿ 7 ಮಂದಿ ಮೃತಪಟ್ಟಿದ್ದಾರೆ.

  MORE
  GALLERIES

 • 28

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ಈ ಭೀಕರ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  MORE
  GALLERIES

 • 38

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ಅಲಾಸ್ಕದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ಅಲಾಸ್ಕದ ಜನ ಪ್ರತಿನಿಧಿ ಗೆರಿ ಕ್ನಪ್ ಅಪಘಾತದಲ್ಲಿ ಮೃತಪಟ್ಟವರಲ್ಲಿ ಪ್ರಮುಖರಾಗಿದ್ದಾರೆ.

  MORE
  GALLERIES

 • 48

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ಇವರು ವಿಮಾನ ಒಂದನ್ನು ಚಾಲನೆ ಮಾಡುತ್ತಿದ್ದರು ಮತ್ತು ಇವರು ಏಕಾಂಗಿಯಾಗಿದ್ದರು. ಮತ್ತೊಂದು ವಿಮಾನದಲ್ಲಿ ನಾಲ್ಕು ಜನ ಪ್ರವಾಸಿಗರು, ಓರ್ವ ಗೈಡ್ ಹಾಗೂ ವಿಮಾನದ ಪೈಲಟ್ ಮೃತಪಟ್ಟಿದ್ದಾರೆ.

  MORE
  GALLERIES

 • 58

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ಏಳು ಜನರಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಪೈಕಿ ಮತ್ತೋರ್ವ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ.

  MORE
  GALLERIES

 • 68

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ವಿಮಾನಗಳು ಡಿಕ್ಕಿ ಹೊಡೆದ ನಂತರ ಅದರ ಭಾಗಗಳು ಹೆದ್ದಾರಿಯ ಮೇಲೆ ಬಿದ್ದಿದ್ದವು. ಹೀಗಾಗಿ, ಕೆಲ ಕಾಲ ಹೈವೇಯನ್ನು ಮುಚ್ಚಲಾಗಿತ್ತು.

  MORE
  GALLERIES

 • 78

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  ಅಂದಹಾಗೆ, ಈ ಅಪಘಾತ ಸಂಭವಿಸಲು ಕಾರಣವೇನು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಅಪಘಾತ ಸಂಭವಿಸಲು ಯಾರ ತಪ್ಪಿದೆ ಎನ್ನುವ ವಿಚಾರ ತನಿಖೆ ನಂತರವೇ ಹೊರಬರಬೇಕಿದೆ.

  MORE
  GALLERIES

 • 88

  ಆಗಸದಲ್ಲಿ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ; ಜನ ಪ್ರತಿನಿಧಿ ಸೇರಿ 7 ಮಂದಿ ಸಾವು

  2019ರ ಮೇ ತಿಂಗಳಲ್ಲಿ ಕೂಡ ಇದೇ ಮಾದರಿಯ ಅಪಘಾತ ಸಂಭವಿಸಿತ್ತು. ವಿಮಾನಗಳು ಆಗಸದಲ್ಲಿ ಮುಖಾಮುಖಿ ಡಿಕ್ಕಿ ಆದ ಪರಿಣಾಮ 6 ಜನರು ಮೃತಪಟ್ಟಿದ್ದರು.

  MORE
  GALLERIES